Today Gold Rate: ಚಿನ್ನದ ಬೆಲೆಯಲ್ಲಿ ಏರಿಕೆ.! ಚಿನ್ನ ಖರೀದಿಸುವವರಿಗೆ ಬ್ಯಾಡ್ ನ್ಯೂಸ್.!

Today Gold Rate: ಚಿನ್ನದ ಬೆಲೆಯಲ್ಲಿ ಬಂಪರ್ ಏರಿಕೆ.! ಚಿನ್ನ ಖರೀದಿಸುವವರಿಗೆ ಬ್ಯಾಡ್ ನ್ಯೂಸ್.!

Today Gold Rate in Karnataka: ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ಬಂಗಾರವನ್ನು ಕೊಂಡುಕೊಳ್ಳ ಬೇಕೆಂದು ಕಾಯ್ದು ಕುಳಿತಿರುವಂತಹ ಜನರಿಗೆ ಒಂದು ಬಿಗ್ ಶಾಕ್ ಎಂದು ಹೇಳಬಹುದು ಚಿನ್ನದ ಬೆಲೆಯಲ್ಲಿ ಇದೀಗ ಭರ್ಜರಿ ಏರಿಕೆ ಕಂಡಿದ್ದು ಚಿನ್ನದ ಖರೀದಿದಾರರಿಗೆ ಒಂದು ಬ್ಯಾಡ್ ನ್ಯೂಸ್ ಎಂದೇ ಹೇಳಬಹುದು.

ಕೆನರಾ ಬ್ಯಾಂಕ್ ಮೂಲಕ 40 ಲಕ್ಷದವರೆಗೆ ಗೃಹ ಸಾಲ ಪಡೆಯಬಹುದು.! ಇಲ್ಲಿದೆ ಮಾಹಿತಿ.!

ಚಿನ್ನದ ಬೆಲೆಯಲ್ಲಿ ಏರಿಕೆ.! (Today Gold Rate)

ಇವತ್ತಿನ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಮತ್ತು ಇವತ್ತು ಸದ್ಯಕ್ಕೆ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೀವು ಈ ಲೇಖನದಲ್ಲಿ ಕಾಣಬಹುದಾಗಿದೆ. ಹಾಗಾಗಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಲೇಖನವನ್ನು ಕೊನೆಯವರೆಗೂ ಓದಿ. 

ಪುರಾತನ ಕಾಲದಿಂದಲೂ ಕೂಡ ಚೆನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಜನರು ನೀಡುತ್ತಾ ಬಂದಿದ್ದಾರೆ. ಮಹಿಳೆಯರು ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಬಳಸುವುದು ಹೆಚ್ಚು. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಚಿನ್ನವನ್ನು ಹೆಚ್ಚಾಗಿ ಬಳಸುತ್ತಾರೆ. ಚಿನ್ನವೂ ಒಂದು ಶುಭ ಸಂಕೇತವಾಗಿರುತ್ತದೆ. 

ಈ ಶ್ರಮ ಕಾರ್ಡ್ ಅರ್ಜಿ ಪ್ರಾರಂಭ..! ಈ ಯೋಜನೆ ಅಡಿಯಲ್ಲಿ ಪಡೆಯಿರಿ ಪ್ರತಿ ತಿಂಗಳ 3000 ಹಣ.

ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತವಾದುದ್ದು ಎಂದು ತಿಳಿದು ಚಿನ್ನದ ಮೇಲೆನೆ ಹೆಚ್ಚಿನ ಪ್ರಮಾಣದ ಜನರು ಹೂಡಿಕೆ ಮಾಡುತ್ತಾರೆ. ಮಹಿಳೆಯರು ಚಿನ್ನವನ್ನು ತುಂಬಾನೇ ಇಷ್ಟ ಪಡುತ್ತಾರೆ. ಸದ್ಯಕ್ಕೆ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ ಹೊರತು ಇಳಿಕೆಯನ್ನು ಕಾಣುತ್ತಿಲ್ಲ. ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ನೀವು ಈ ಕೆಳಗಡೆ ನೋಡಿ. 

(ಕರ್ನಾಟಕದಲ್ಲಿ ಇಂದಿನ ಚಿನ್ನದ ದರ) Today Gold Rate in Karnataka

  • 18 ಕ್ಯಾರೆಟ್ ಚಿನ್ನ: ₹61,000/- (10 ಗ್ರಾಂಗೆ)
  • 22 ಕ್ಯಾರೆಟ್ ಚಿನ್ನ: ₹74,500/- (10 ಗ್ರಾಂಗೆ)
  • 24 ಕ್ಯಾರೆಟ್ ಚಿನ್ನ: ₹81,230/- (10 ಗ್ರಾಂಗೆ)
WhatsApp Group Join Now
Telegram Group Join Now

Leave a Comment