Today Gold Rate: ಸಂಕ್ರಾಂತಿ ಹಬ್ಬಕ್ಕೆ ಚಿನ್ನದ ಬೆಲೆ ಏರಿಕೆ.! ಇವತ್ತಿನ ಚಿನ್ನದ ಬೆಲೆ ಎಷ್ಟಿದೆ.?

Today Gold Rate: ಸಂಕ್ರಾಂತಿ ಹಬ್ಬಕ್ಕೆ ಚಿನ್ನದ ಬೆಲೆ ಏರಿಕೆ.! ಇವತ್ತಿನ ಚಿನ್ನದ ಬೆಲೆ ಎಷ್ಟಿದೆ.?

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಮಾಹಿತಿ ಏನೆಂದರೆ, ಚಿನ್ನವನ್ನು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುವಂತಹ ಜನರಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸದ್ಯಕ್ಕೆ ಚಿನ್ನದ ಬೆಲೆಯು ಏರಿಕೆ ಕಂಡಿದ್ದು ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ಇಲ್ಲಿ ತಿಳಿಸಲಾಗಿರುತ್ತದೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ. 

10ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ.! 32,000 ಖಾಲಿ ಹುದ್ದೆಗಳು

ಚಿನ್ನದ ಬೆಲೆಯಲ್ಲಿ ಸತತವಾದ ಏರಿಳಿತಗಳನ್ನು ನೀವು ದಿನನಿತ್ಯವು ಕಾಣುತ್ತಿದ್ದೀರಾ. ಇದಕ್ಕೆ ಹಲವಾರು ಕಾರಣಗಳಿವೆ ಪ್ರಮುಖವಾಗಿ ಹೇಳುವುದಾದರೆ ಡಾಲರ್ ಎದುರು ಭಾರತೀಯ ರೂಪಾಯಿಯ ಕುಸಿತ ಆಗಿರಬಹುದು. ಜಾಗತಿಕ ಮಾರುಕಟ್ಟೆಯ ಪರಿಣಾಮವು ಕೂಡ ಆಗಿರಬಹುದು. ಇನ್ನು ಹಲವಾರು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳು ದಿನನಿತ್ಯವು ನಡೆಯುತ್ತಿರುತ್ತವೆ. 

Today Gold Rate
Today Gold Rate

ದೇಶದಲ್ಲಿ ಅಥವಾ ರಾಜ್ಯದಲ್ಲಿ ಚಿನ್ನವನ್ನು ಅತ್ಯಂತ ಹೇರಳವಾಗಿ ಖರೀದಿಸುವ ಜನರಿದ್ದಾರೆ. ಮದುವೆ ಸಮಾರಂಭಗಳಲ್ಲಿ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಜನರು ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ. ಮಹಿಳೆಯರಿಗೆ ಚಿನ್ನವು ಅಲಂಕಾರಿಕ ವಸ್ತುವಾಗಿ ಒಂದು ಅಮೂಲ್ಯ ವಸ್ತುವಾಗಿ ಕಾಣಿಸುತ್ತದೆ. ಚಿನ್ನವು ಸಂಪತ್ತಿನ ಸಂಕೇತ ಹಾಗೂ ಅಮೂಲ್ಯವಾದ ವಸ್ತು ಎಂದು ಹೇಳಬಹುದು. 

ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ 509 ರೂಪಾಯಿಗೆ 84 ದಿನ ವ್ಯಾಲಿಡಿಟಿ.! ಇಲ್ಲಿದೆ ವಿವರ

ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವೆಂದು ಹಲವಾರು ಜನರು ಚಿನ್ನದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಚಿನ್ನದ ಬೆಲೆ ನೀವು ಗಮನಿಸಿದ ಹಾಗೆ ಕೆಲವು ವರ್ಷಗಳ ಹಿಂದೆ ಇಲ್ಲಿಯವರೆಗೆ ಬಹಳಷ್ಟು ಏರಿಕೆಯನ್ನು ಕಾಣಬಹುದಾಗಿದೆ. ಚಿನ್ನವು ಒಂದು ಲಕ್ಷ ರೂಪಾಯಿಯ ಗಡಿ ದಾಟುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಸದ್ಯಕ್ಕೆ ಇವತ್ತಿನ ಚಿನ್ನದ ಬೆಲೆಯನ್ನು ಈ ಕೆಳಗಡೆ ಪಟ್ಟಿ ಮಾಡಲಾಗಿರುತ್ತದೆ ನೋಡಿ.

ಇವತ್ತಿನ ಚಿನ್ನದ ಬೆಲೆ (Today Gold Rate)

  • 22 ಕ್ಯಾರೆಟ್ ಚಿನ್ನದ ಬೆಲೆ: ₹72,850/- (10 ಗ್ರಾಂ ಗೆ)
  • 24 ಕ್ಯಾರೆಟ್ ಚಿನ್ನದ ಬೆಲೆ: ₹79,470/- (10 ಗ್ರಾಂ ಗೆ)
  • 18 ಕ್ಯಾರೆಟ್ ಚಿನ್ನದ ಬೆಲೆ: ₹59,610/- (10 ಗ್ರಾಂ ಗೆ)

ಮೇಲೆ ನೀಡಿರುವಂತಹ ಚಿನ್ನದ ಬೆಲೆಯು ಸದ್ಯಕ್ಕೆ ಇವತ್ತಿನ ದಿನದ್ದು ಆಗಿರುತ್ತದೆ. ಹಲವಾರು ಕಾರಣಗಳಿಂದಾಗಿ ತಿನ್ನದ ಬೆಲೆಯು ದಿನನಿತ್ಯವೂ ಕೂಡ ಏರಿಳಿತಗಳನ್ನು ಕಾಣಿಸುತ್ತದೆ. ಆದ್ದರಿಂದ ನಿಮ್ಮ ಹತ್ತಿರವಿರುವ ಚಿನ್ನ ಮತ್ತು ಬೆಳ್ಳಿಯ ಮಾರಾಟಗಾರರಲ್ಲಿ ಬೆಲೆ ಎಷ್ಟಿದೆ ಎಂಬುವುದನ್ನು ನಿಖರವಾಗಿ ಕೇಳಿ ಪಡೆದು ಖರೀದಿಸುವುದು ನಿಮ್ಮ ಜವಾಬ್ದಾರಿ.

ಓದುಗರ ಗಮನಕ್ಕೆ: ಮೇಲೆ ನೀಡಿರುವ ಹಾಗೆ ಚಿನ್ನದ ಬೆಲೆಯು ಗಿರಣಿತ್ಯವು ಏರಿಳಿತಗಳನ್ನು ಕಾಣುವುದರಿಂದ ನಿಮ್ಮ ಹತ್ತಿರವಿರುವ ಅಂಗಡಿಗಳಲ್ಲಿ ಚಿನ್ನದ ಬೆಲೆಯನ್ನು ಕೇಳಿ ಖಚಿತ ಪಡಿಸಿಕೊಂಡು ಖರೀದಿಸುವುದು ಸೂಕ್ತ ನಿರ್ಧಾರ. ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಟೆಲಿಗ್ರಾಂ ಹಾಗೂ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿರಿ.

WhatsApp Group Join Now
Telegram Group Join Now

Leave a Comment