January 30, 2025
SBI Home Loan: 45 ಲಕ್ಷದವರೆಗೆ ಎಸ್‌ಬಿಐ ಗೃಹ ಸಾಲ ಸಿಗುತ್ತೆ.! ಎಷ್ಟು EMI ಬರುತ್ತೆ.? ಇಲ್ಲಿದೆ ಮಾಹಿತಿ.
SBI Home Loan: 45 ಲಕ್ಷದವರೆಗೆ ಎಸ್‌ಬಿಐ ಗೃಹ ಸಾಲ ಸಿಗುತ್ತೆ.! ಎಷ್ಟು EMI ಬರುತ್ತೆ.? ಇಲ್ಲಿದೆ ಮಾಹಿತಿ. ನಮಸ್ಕಾರ ಎಲ್ಲರಿಗೂ, ದೇಶದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸ್ವಂತ ಮನೆ ಕಟ್ಟಿಸಲು ಹಾಗೂ ಸ್ವಂತ ಮನೆ ಕಟ್ಟಿಸಲು ಕನಸು ಹೊಂದಿರುವಂತಹ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆ ಕನಸನ್ನು ನನಸು ಮಾಡಲು ಹೊರಟಿದೆ. ಏಕೆಂದರೆ 45 ಲಕ್ಷದವರೆಗೆ ಗೃಹ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಎಸ್ ಬಿ ಐ ಬ್ಯಾಂಕ್ ಮೂಲಕ ಪಡೆಯಬಹುದಾಗಿರುತ್ತದೆ. ಎಸ್‌ಬಿಐ ಗೃಹ ಸಾಲ (SBI Home Loan) ಸ್ವಂತ ಮನೆ ಕಟ್ಟಿಸಿಕೊಳ್ಳಬೇಕೆಂದು ಬಯಸುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಗುಡ್ ನ್ಯೂಸ್ ಎಂದೆ ಹೇಳಬಹುದು.! ಯಾಕೆಂದರೆ, ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಬ್ಯಾಂಕ್ ಮೂಲಕ ನೀವು ಗೃಹ ಸಾಲವನ್ನು ಪಡೆಯಬಹುದಾಗಿರುತ್ತದೆ. ಸಾಲ ಪಡೆಯಲು ಬಯಸಿದರೆ ಯಾವ ಅರ್ಹತೆಗಳನ್ನು ಹೊಂದಿರಬೇಕು? ಮತ್ತು ಎಷ್ಟರ ಬಡ್ಡಿ