SSLC and PUC Exam Timetable: SSLC ಮತ್ತು 2nd PUC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ.! ಯಾವ ದಿನ ಪರೀಕ್ಷೆ ನಡೆಯಲಿವೆ.? ಇಲ್ಲಿದೆ ಮಾಹಿತಿ.!

SSLC and PUC Exam Timetable: SSLC ಮತ್ತು 2nd PUC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ.! ಯಾವ ದಿನ ಪರೀಕ್ಷೆ ನಡೆಯಲಿವೆ.? ಇಲ್ಲಿದೆ ಮಾಹಿತಿ.!

ನಮಸ್ಕಾರ ಎಲ್ಲರಿಗೂ, 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ. ಯಾವ ದಿನದಂದು ಪರೀಕ್ಷೆಗಳು ನಡೆಯಲಿವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿರುತ್ತದೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ.

ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್! ಕೇವಲ 5 ನಿಮಿಷದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯ! 

10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ (SSLC and PUC Exam Timetable)

ಸ್ನೇಹಿತರೆ, ತಿಳಿದು ಬಂದಿರುವ ಮಾಹಿತಿ ಪ್ರಕಾರ ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಮತ್ತು 10ನೇ ತರಗತಿ ಶಾಲಾ-ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಸುವ ನಿರ್ಧಾರದಿಂದ ಅಂತಿಮ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ವಿದ್ಯಾರ್ಥಿಗಳು ಈ ವೇಳಾಪಟ್ಟಿಯನ್ನು ಗಮನಿಸಬೇಕಾಗಿರುತ್ತದೆ.

SSLC and PUC Exam Timetable
SSLC and PUC Exam Timetable

ಈ ಕೆಳಗಡೆ ದ್ವಿತೀಯ ಪಿಯುಸಿ ಹಾಗೂ 10ನೇ ತರಗತಿ ಪರೀಕ್ಷೆಗಳು ಯಾವ ದಿನ ನಡೆಯಲಿವೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ. ಆದ್ದರಿಂದ ಲೇಖನದ ಕೊನೆಯಲ್ಲಿ ಮಾಹಿತಿಯನ್ನು ತಿಳಿಯಬೇಕೆಂದು ಬಯಸಿದಲ್ಲಿ ಕೊನೆಯವರೆಗೂ ಓದಿ. ಪರೀಕ್ಷೆಗೆ ಬಹಳ ದಿನಗಳಷ್ಟು ಸಮಯವಿಲ್ಲ ಹಾಗಾಗಿ ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ಉತ್ತಮವಾದ ಪ್ರಯತ್ನ ನಡೆಸಿ ಉತ್ತಮವಾದ ಅಂಕಗಳನ್ನು ಗಳಿಸಬಹುದಾಗಿದೆ. 

10Th ಪಾಸಾದವರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ.! 1805 ಖಾಲಿ ಹುದ್ದೆಗಳು ಬೇಗ ಅರ್ಜಿ ಸಲ್ಲಿಸಿ

ಪರೀಕ್ಷಾ ವೇಳಾಪಟ್ಟಿ ವಿವರಗಳು (SSLC and PUC Exam Timetable)

ರಾಜ್ಯದಲ್ಲಿ ಅಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿರುವಂತಹ ಅಧಿಕೃತ ಅಧಿಸೂಚನೆಯ ಪ್ರಕಾರ 10ನೇ ತರಗತಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4ನೇ ತಾರೀಖಿನವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ ಒಂದರಿಂದ ಮಾರ್ಚ್ 20ರವರೆಗೆ ಪರೀಕ್ಷೆ ಒಂದು ನಡೆಸಲಾಗುವ ಸಂಬಂಧಿಸಿದ ಬಗ್ಗೆ ಸಂಪೂರ್ಣ ವಿವರಗಳನ್ನು ಈ ಕೆಳಗೆ ತಿಳಿದುಕೊಳ್ಳಿ.

10ನೇ ತರಗತಿ ಪರೀಕ್ಷೆ 1 ವೇಳಾಪಟ್ಟಿ:

ವಿಷಯಗಳುದಿನಾಂಕ
ಪ್ರಥಮ ಭಾಷೆ21/03/2025
ಗಣಿತ24/03/2025
ದ್ವಿತೀಯ ಭಾಷೆ26/03/2025
ಸಮಾಜ ವಿಜ್ಞಾನ29/03/2025
ವಿಜ್ಞಾನ02/04/2025
ತೃತೀಯ ಭಾಷೆ04/04/2025

ದ್ವಿತೀಯ ಪಿಯುಸಿ ಪರೀಕ್ಷೆ 01 ವೇಳಾಪಟ್ಟಿ:

ವಿಷಯಗಳುದಿನಾಂಕ
ಕನ್ನಡ, ಅರೇಬಿಕ್01/03/2025
ಗಣಿತ, ಶಿಕ್ಷಣ ಶಾಸ್ತ್ರ, ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ03/03/2025
ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್04/03/2025
ರಾಜ್ಯಶಾಸ್ತ್ರ & ಸಂಖ್ಯಾಶಾಸ್ತ್ರ05/03/2025
ಇತಿಹಾಸ, ಭೌತಶಾಸ್ತ್ರ07/03/2025
ಐಚ್ಚಿಕ ಕನ್ನಡ, ಭೂಗರ್ಭ ಶಾಸ್ತ್ರ, ಲೆಕ್ಕಶಾಸ್ತ್ರ, ಗೃಹ ವಿಜ್ಞಾನ10/03/2025
ಮನಃಶಾಸ್ತ್ರ , ರಾಸಾಯನಶಾಸ್ತ್ರ, ಮೂಲಗಣಿತ12/03/2025
ಅರ್ಥಶಾಸ್ತ್ರ13/03/2025
ಇಂಗ್ಲೀಷ್15/03/2025
ಭೂಗೋಳ ಶಾಸ್ತ್ರ17/03/2025
ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುತ್ ಮಾನಶಾಸ್ತ್ರ, ಗಣಕ ವಿಜ್ಞಾನ18/03/2025
ಹಿಂದುಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ರಿಟೇಲ್, ಬ್ಯೂಟಿ ಅಂಡ್ ವೇಲ್ ನೆಸ್, ಹೆಲ್ತ್ ಕೇರ್19/03/2025
ಹಿಂದಿ20/03/2025

ಓದುಗರ ಗಮನಕ್ಕೆ: ಈ ಲೇಖನದಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು (SSLC and PUC Exam Timetable) ತಿಳಿಸಲಾಗಿರುತ್ತದೆ. ಇದು ನಿಖರವಾದ ಮಾಹಿತಿ ಆಗಿರುತ್ತದೆ. ಮೇಲೆ ಸಂಪೂರ್ಣವಾದ ಮಾಹಿತಿಗಳನ್ನು ತಿಳಿಸಲಾಗಿರುತ್ತದೆ. ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ.

WhatsApp Group Join Now
Telegram Group Join Now

Leave a Comment