SBI Personal Loan: SBI ಗ್ರಾಹಕರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈಗಲೇ ಅರ್ಜಿ ಸಲ್ಲಿಸಿ.!

SBI Personal Loan: SBI ಗ್ರಾಹಕರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈಗಲೇ ಅರ್ಜಿ ಸಲ್ಲಿಸಿ.!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗಳಿಗೆ ತಿಳಿಸುವುದೇನೆಂದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ನೀಡುತ್ತದೆ. ನೀವು ಸಾಲವನ್ನು ಪಡೆಯಬೇಕೆಂದು ಬಯಸಿದರೆ, ಹಾಗೂ ತುರ್ತು ಸಂದರ್ಭಗಳಲ್ಲಿ ಸಾಲದ ಅವಶ್ಯಕತೆ ಇರುವಂತಹವರು ಈ ಲೇಖನವನ್ನು ಪೂರ್ತಿಯಾಗಿ ಓದಿ. ಸಂಪೂರ್ಣವಾದ ಮಾಹಿತಿ ನಿಮಗೆ ದೊರಕುತ್ತದೆ.

ಕೆನರಾ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.!

ಹೌದು ಸ್ನೇಹಿತರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. ಈ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಮತ್ತು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳನ್ನು ನೀವು ಪಾಲಿಸಬೇಕು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

SBI ವೈಯಕ್ತಿಕ ಸಾಲದ ವಿವರಗಳು (SBI Personal Loan)

ಯಾವುದೇ ಗ್ಯಾರೆಂಟಿಯ ಅಗತ್ಯವಿಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. 6 ರಿಂದ 84 ತಿಂಗಳ ವರೆಗೆ ಮರುಪಾವತಿ ಅವಧಿಯೊಂದಿಗೆ ಸಾಲವು ಲಭ್ಯವಿರುತ್ತದೆ. ಹಾಗೂ 10.95% ನಿಂದ ಪ್ರಾರಂಭವಾಗಿ 21% ನವರೆಗೆ ಬಡ್ಡಿದರವನ್ನು ನಿಗದಿ ಮಾಡಲಾಗಿರುತ್ತದೆ.

SBI Personal Loan
SBI Personal Loan

ಗೃಹಲಕ್ಷ್ಮಿ 16ನೇ ಕಂತಿನ ಹಣ ಈ ದಿನದಂದು ಜಮಾ.! ರೂ.2000 ಹಣ ಜಮಾ.!

ಮೇಲೆ ತಿಳಿಸಿರುವ ಹಾಗೆ 10,000 ದಿಂದ ಹಿಡಿದು 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಕನಿಷ್ಠ 6 ತಿಂಗಳ ಹಿಂದೆ ಗರಿಷ್ಠ 84 ತಿಂಗಳವರೆಗೆ ಮರುಪಾವತಿ ಅವಧಿಯನ್ನು ನಿಗದಿ ಮಾಡಲಾಗಿದೆ. ಮತ್ತು ಅರ್ಜಿದಾರರ ಸಿಬಿಲ್ ಸ್ಕೋರ್ ನ ಆಧಾರದ ಮೇಲೆ 10.95% ನಿಂದ 21% ವರೆಗೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಇದರ ಮೇಲೆ 2% ವರೆಗೆ ಪ್ರೋಸೆಸಿಂಗ್ ಫೀಸ್ ಜಿಎಸ್‌ಟಿ ಸೇರಿ ವಿಧಿಸಲಾಗಬಹುದು.

ಸಾಲಕ್ಕೆ ಇರಬೇಕಾದ ಅರ್ಹತೆಗಳು (SBI Personal Loan)

  • ಸಾಲಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ ಮಾಸಿಕ ಆದಾಯ 10000ವನ್ನು ಹೊಂದಿರಬೇಕು. 
  • ಸಾಲಕ್ಕೆ ಅರ್ಜಿ ಸಲ್ಲಿಸುವವರು ಖಾಸಗಿ ಅಥವಾ ಸರ್ಕಾರಿ ಅಥವಾ ಸ್ವಯಂ ಉದ್ಯೋಗಿಗಳಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 
  • ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯ ಮಾಸಿಕ ಆದಾಯ ಮನೆ ಅಥವಾ ಜಮೀನು ದಾಖಲೆಗಳ ಸಹಿತ ಆದಾಯದ ಮೂಲವನ್ನು ಕೂಡ ಹೊಂದಿರಬೇಕು 
  • ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

ಸಾಲಕ್ಕೆ ಬೇಕಾಗುವ ದಾಖಲೆಗಳು  (SBI Personal Loan)

  • ಆಧಾರ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಪಾನ್ ಕಾರ್ಡ್ 
  • ಮೂರರಿಂದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಸ್ಯಾಲರಿ ಸ್ಲಿಪ್ 
  • ಉದ್ಯೋಗದ ಪ್ರಮಾಣ ಪತ್ರ 
  • ಇನ್ನಿತರ ದಾಖಲೆಗಳು 

ಸಾಲ ಪಡೆಯುವುದು ಹೇಗೆ? 

ನೀವೇನಾದ್ರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬೇಕೆಂದು ಬಯಸಿದಲ್ಲಿ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರವಿರುವ ಎಸ್ಬಿಐ ಶಾಖೆಗೆ ಭೇಟಿ ನೀಡಿ ಅಲ್ಲಿರುವ ಅಧಿಕಾರಿಗಳೊಂದಿಗೆ ಅವರ ಸಹಾಯ ತೆಗೆದುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 

 hero ಹೊಸ ಬೈಕ್ ಕೇವಲ 10,000 ರೂ. ಖರೀದಿ ಮಾಡುವ ಸುಲಭ ವಿಧಾನ.! ಇಲ್ಲಿದೆ ಮಾಹಿತಿ

ಅಥವಾ ನೀವು ಆನ್ಲೈನ್ ಮೂಲಕ ಎಸ್‌ಬಿಐ ಬ್ಯಾಂಕಿನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ವೈಯಕ್ತಿಕ ಸಾಲದ ವಿಭಾಗದ ಅಡಿಯಲ್ಲಿ ಅಪ್ಲಿಕೇಶನ್ ಫಾರ್ಮ್ ಅನ್ನು ತುಂಬಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಬ್ಯಾಂಕ್ ಲೋನ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಪೂರ್ಣ ಶರತ್ತು ಮತ್ತು ನಿಯಮಗಳನ್ನು ಪೂರ್ತಿಯಾಗಿ ಓದಿದ ನಂತರ ಸಾಲವನ್ನು ತೆಗೆದುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಇದಕ್ಕೆ ಕರ್ನಾಟಕ ವಿಜಯ ಜಾಲತಾಣದ ಹೊಣೆಗಾರಿಕೆ ಹಾಗೂ ಪಾಲುದಾರಿಕೆ ಇರುವುದಿಲ್ಲ.

WhatsApp Group Join Now
Telegram Group Join Now

Leave a Comment