Ration Card: ರೇಷನ್ ಕಾರ್ಡ್ ಇದ್ದವರಿಗೆ ಹೊಸ ಅಪ್ಡೇಟ್.! ಜನವರಿ 31ರೊಳಗೆ ಈ ಕೆಲಸ ಕಡ್ಡಾಯ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖ ವಿಷಯವೇನೆಂದರೆ, ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿದ್ದೀರಾ? ನೀವು ಕಡ್ಡಾಯವಾಗಿ ಈ ಲೇಖನವನ್ನು ಕೊನೆಯವರೆಗೂ ಓದಬೇಕಾಗುತ್ತದೆ. ರಾಜ್ಯ ಸರ್ಕಾರದ ವತಿಯಿಂದ ಈ ಆದೇಶವನ್ನು ಹೊರಡಿಸಲಾಗಿದ್ದು ಜನವರಿ 31 ರ ಒಳಗಾಗಿ ಕಡ್ಡಾಯವಾಗಿ ಈ ಕೆಲಸ ಮಾಡಬೇಕಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! ಪ್ರತಿದಿನ 2GB ಡೇಟಾ, 90 ದಿನಗಳ ವ್ಯಾಲಿಡಿಟಿ; ಕಡಿಮೆ ಬೆಲೆಯಲ್ಲಿ.!
ಜನವರಿ 31ರೊಳಗಾಗಿ ಕಡ್ಡಾಯವಾಗಿ ನೀವು ಈ ಕೆಲಸವನ್ನು ಮಾಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ರೇಷನ್ ಕಾರ್ಡ್ ಅನ್ನು ರದ್ದು ಮಾಡಬಹುದು ಹಾಗೂ ಸರ್ಕಾರದ ಯೋಜನೆಗಳಿಂದ ನೀವು ವಂಚಿತರಾಗಬಹುದು. ಆದ್ದರಿಂದ ಸಂಪೂರ್ಣವಾದ ಮಾಹಿತಿಯನ್ನು ಪಡೆಯಲು ಲೇಖನವನ್ನು ಕೊನೆಯವರೆಗೂ ಓದಿ.
ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ಮತ್ತು ನಮ್ಮ ಜಾಲತಾಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತಹ ಉದ್ಯೋಗಗಳು ಮತ್ತು ಸರ್ಕಾರದ ವತಿಯಿಂದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಈ ನಮ್ಮ ಜಾಲತಾಣವನ್ನು ನೀವು ದಿನನಿತ್ಯವೂ ಓದಬಹುದಾಗಿರುತ್ತದೆ. ಆದ್ದರಿಂದ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿರಿ.
ಪಡಿತರ ಚೀಟಿ (Ration Card) ಬಗ್ಗೆ ಮಾಹಿತಿ

ಇವತ್ತಿನ ಕಾಲಮಾನದಲ್ಲಿ ರೇಷನ್ ಕಾರ್ಡ್ ಒಂದು ಪ್ರಮುಖವಾದ ದಾಖಲೆ ಆಗಿರುತ್ತದೆ. ಒಂದು ಕುಟುಂಬಕ್ಕೆ ಅತ್ಯಂತ ಪ್ರಮುಖ ದಾಖಲೆಯಿಂದ ಅದು ರೇಷನ್ ಕಾರ್ಡ್ ಎಂದು ಹೇಳಬಹುದು. ರಾಜ್ಯ ಸರ್ಕಾರದ ವತಿಯಿಂದ ಲಭ್ಯವಿರುವಂತಹ ಯೋಜನೆಗಳ ಲಾಭವನ್ನು ನೀವು ರೇಷನ್ ಕಾರ್ಡ್ ಮೂಲಕ ಪಡೆಯಬಹುದಾಗಿರುತ್ತದೆ. ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಸಾಕು ರಾಜ್ಯ ಸರ್ಕಾರದ ವತಿಯಿಂದ ಯೋಜನೆಗಳ ಲಾಭವನ್ನು ರೇಷನ್ ಕಾರ್ಡ್ ಹೊಂದಿರುವ ಕುಟುಂಬವು ಪಡೆಯುತ್ತದೆ.
ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಕೆಗೆ 1.50 ಲಕ್ಷ ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ
ಸರ್ಕಾರವು ಹೊರಡಿಸಿರುವ ಆದೇಶದ ಪ್ರಕಾರ ಜನವರಿ 31ರ ಒಳಗಾಗಿ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬಗಳು ಈ ಕೆಲಸವನ್ನು ಮಾಡಬೇಕು ಅದೇನ್ ಎಂಬುದನ್ನು ನೀವು ತಿಳಿಯಬೇಕೆಂದು ಲೇಖನವನ್ನು ಕೊನೆಯವರೆಗೂ ಓದಿ. ಈ ಲೇಖನವನ್ನು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಪಡಿತರ ಚೀಟಿ (Ration Card) ಹೊಂದಿದವರು ಈ ಕೆಲಸ ಕಡ್ಡಾಯವಾಗಿ ಮಾಡಬೇಕು.!
ಜನವರಿ 31ರ ಒಳಗಾಗಿ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬಗಳು ಸರ್ಕಾರವು ಇದೀಗ ತಿಳಿಸಿರುವ ಮಾಹಿತಿಯ ಪ್ರಕಾರ ಕೆವೈಸಿ ಯನ್ನು ಕಡ್ಡಾಯವಾಗಿ ಮಾಡಿಸಬೇಕು. ಈಗಾಗಲೇ ಕೆವೈಸಿ ಮಾಡಿಸಿಕೊಳ್ಳಲು ಸಾಕಷ್ಟು ಕಾಲಾವಕಾಶವನ್ನು ರೇಷನ್ ಕಾರ್ಡ್ದಾರರಿಗೆ ನೀಡಲಾಗಿದೆ. ರೇಷನ್ ಕಾರ್ಡ್ ನಲ್ಲಿರುವಂತಹ ಸದಸ್ಯರ ಈಕೆ ವೈಸಿ ಮಾಡಿಸಿಲ್ಲ ಅಂದರೆ ಅಂಥವರ ರೇಷನ್ ಕಾರ್ಡನ್ನು ತಾತ್ಕಾಲಿಕವಾಗಿ ರದ್ದು ಮಾಡಬಹುದು ಎಂಬ ಮಾಹಿತಿ ತಿಳಿದು ಬಂದಿದೆ.
ಆಧಾರ್ ಕಾರ್ಡ್ ರೇಷನ್ ಕಾರ್ಡ್ ಲಿಂಕ್ ಮಾಡಿಸುವುದು ಕೂಡ ಕಡ್ಡಾಯವಾಗಿರುತ್ತದೆ ರೇಷನ್ ಕಾರ್ಡ್ ನಲ್ಲಿರುವಂತಹ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ರೇಷನ್ ಕಾರ್ಡಿಗೆ ಲಿಂಕ್ ಆಗಿರಬೇಕು. ಈ ಕೆಲಸವನ್ನು ನೀವು ನಿಮ್ಮ ಹತ್ತಿರವಿರುವ ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಸಬಹುದಾಗಿರುತ್ತದೆ. ಅಥವಾ ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ನಂತಹ ಸೇವಾ ಕೇಂದ್ರಗಳ ಮೂಲಕ ನೀವು ಮಾಡಿಸಬಹುದಾಗಿರುತ್ತದೆ.
ರೇಷನ್ ಕಾರ್ಡ್ (Ration Card) ಬಂದಿರುವಂತಹ ಕುಟುಂಬದವರು ಕಡ್ಡಾಯವಾಗಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯನ್ನು ಮಹಿಳೆಯನ್ನಾಗಿರಿಸಬೇಕು. ಒಂದು ವೇಳೆ ಕುಟುಂಬದಲ್ಲಿ ಯಾವುದೇ ಮಹಿಳೆ ಇಲ್ಲದಿದ್ದಲ್ಲಿ ಕುಟುಂಬದ ಮುಖ್ಯಸ್ಥೆ ಮಹಿಳೆ ಆಗಿಲ್ಲದಿದ್ದರೂ ನಡೆಯುತ್ತದೆ. ಒಂದು ವೇಳೆ ಕುಟುಂಬದಲ್ಲಿ ಮಹಿಳೆಯರಿದ್ದರೆ ಕುಟುಂಬದ ಮುಖ್ಯಸ್ಥೆ ಮಹಿಳೆಯರನ್ನು ಮಾಡಿರಬೇಕು.
ಮೇಲೆ ನೀಡಿರುವಂತಹ ಮೂರು ರೂಲ್ಸ್ ಗಳನ್ನು ಕಡ್ಡಾಯವಾಗಿ ರೇಷನ್ ಕಾರ್ಡ್ದಾರರು ಪಾಲಿಸಬೇಕಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾದಲಿ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ರೂಲ್ಸ್ ಪಾಲಿಸದಿದ್ದರೆ ಏನಾಗಬಹುದು.?
ನೀವೇನಾದರೂ ಮೇಲೆ ನೀಡಿರುವಂತಹ ಮೂರು ರೂಲ್ಸ್ ಗಳನ್ನು ಪಾಲಿಸದಿದ್ದಲ್ಲಿ ಕುಟುಂಬದಲ್ಲಿರುವಂತಹ ಸದಸ್ಯರ ಕೆ ವೈ ಸಿ ಮಾಡಿಸದಿದ್ದಲ್ಲಿ ಅಂಥವರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಬಹುದು ಅಥವಾ ರೇಷನ್ ಕಾರ್ಡ್ಗಳನ್ನು ರದ್ದು ಕೂಡ ಮಾಡಬಹುದಾಗಿದೆ. ಸರ್ಕಾರವು ನೀಡುವ ಎಲ್ಲ ಯೋಜನೆಗಳ ಲಾಭವನ್ನು ಪಡೆಯಬೇಕೆಂದು ಬಯಸಿದರೆ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಂದು ಕುಟುಂಬಗಳು ಮೇಲೆ ನೀಡಿರುವ ರೂಲ್ಸ್ ಗಳನ್ನು ಪಾಲಿಸಿ.
ಓದುಗರ ಗಮನಕ್ಕೆ: ಇದೇ ರೀತಿಯಾದ ಹೆಚ್ಚಿನ ಸುದ್ದಿಗಳನ್ನು ನೀವು ದಿನನಿತ್ಯವೂ ಪಡೆಯಬೇಕೆಂದು ಬಯಸಿದಲ್ಲಿ ನಮ್ಮ ಜಾಲತಾಣದ ಚಂದದಾರರಾಗಬಹುದು. ಅಥವಾ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಯವಾಗಬಹುದು ಅಲ್ಲಿ ಸರ್ಕಾರಿ ಯೋಜನೆಗಳು ಹುದ್ದೆಗಳು ಮತ್ತು ಇನ್ನಿತರ ಮಾಹಿತಿಗಳನ್ನು ನೀವು ದಿನನಿತ್ಯ ಕೂಡ ಪಡೆಯಬಹುದಾಗಿದೆ.