PM kisan samman nidhi

PM kisan samman nidhi: ಪಿಎಂ ಕಿಸಾನ್ ಹಣ ಯಾವ ದಿನ ಜಮಾ ಆಗಲಿದೆ.? 2025ರಲ್ಲಿ ಇದೇ ದಿನ ಹಣ ಜವ ಆಗುತ್ತೆ.!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಮೂಲಕ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಒಂದು ಕಂತನ್ನು ಅಂದರೆ 2000 ರೂಪಾಯಿ ಹಣವನ್ನು ರೈತರಿಗೆ ಆರ್ಥಿಕ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಪಾವತಿಸಲಾಗುತ್ತದೆ. 

SBI ಗ್ರಾಹಕರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈಗಲೇ ಅರ್ಜಿ ಸಲ್ಲಿಸಿ.!

ಈ ಲೇಖನದಲ್ಲಿ ಈ ವರ್ಷದಲ್ಲಿ ಅಂದರೆ 2025 ನೇ ಸಾಲಿನಲ್ಲಿ ಯಾವ ತಿಂಗಳಿನಲ್ಲಿ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ. ಸಂಪೂರ್ಣವಾದ ಮಾಹಿತಿ ಬೇಕಿದ್ದವರು ಲೇಖನವನ್ನು ಕೊನೆಯವರೆಗೂ ಓದಬಹುದು. 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM kisan samman nidhi)

PM kisan samman nidhi
PM kisan samman nidhi

ಕೇಂದ್ರ ಸರ್ಕಾರದ ಈ ಯೋಜನೆಯು ರೈತರಿಗೆ ಒಂದು ವರ್ಷಕ್ಕೆ 3 ಬಾರಿ 2000 ಹಣವನ್ನು ಪಾವತಿಸುತ್ತದೆ. ಅಂದರೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಒಂದು ಕಂತನ್ನು ರೈತರ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ. ಹಾಗಾದರೆ 2025 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM kisan samman nidhi) ಯೋಜನೆಯ ಕಂತುಗಳು ಯಾವ ತಿಂಗಳಿನಲ್ಲಿ ಜಮಾ ಆಗಲಿದೆ.?

ರೇಷನ್ ಕಾರ್ಡ್ ತಿದ್ದುಪಡಿ & ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಇದೆ ತಿಳಿಯರಿ

ಏಪ್ರಿಲ್-ಜುಲೈ ತಿಂಗಳು ಮತ್ತು ಆಗಸ್ಟ್-ನವೆಂಬರ್ ತಿಂಗಳು ಮತ್ತು ಡಿಸೆಂಬರ್-ಮಾರ್ಚ್ ತಿಂಗಳು ಗಳಲ್ಲಿ ಮೂರು ಕಂತುಗಳ ಹಣವನ್ನು ಒದಗಿಸಲಾಗುತ್ತದೆ. 19ನೇ ಕಂತಿನ ಹಣ ಡಿಸೆಂಬರ್ ತಿಂಗಳಲ್ಲಿ ಜಮಾ ಆಗಲಿದೆ ಹಾಗೂ ಈ ಸಲ 6,000ಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ದೇಶದಲ್ಲಿ ರೈತರಿಗೆ ಉಪಯೋಗವಾಗುವ ಉದ್ದೇಶದಿಂದ ಈ ಹಣವನ್ನು ನೀಡಲಾಗುತ್ತದೆ. 

ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಪಿಎಂ ಕಿಸಾನ್ ಹಣ 

ಈ ಕೆಳಗೆ ನೀಡಿರುವಂತಹ ಪಿಎಂ ಕಿಸಾನ್ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ ಫಲಾನುಭವಿಯ ವಿವರಗಳನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಈ ಕೆಳಗಡೆ ಪಟ್ಟಿಯಲ್ಲಿರುವಂತಹ ವಾರ ಹೆಸರಿಗೆ ಮಾತ್ರ 19ನೇ ಕಂತಿನ ಹಣವು ಜಮಾ ಆಗಲಿದೆ. ಆಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮ್ಮ ಹತ್ತಿರವಿರುವ ಆನ್ಲೈನ್ ಸೇವಾ ಕೇಂದ್ರಗಳಲ್ಲಿ ಈ-ಕೆವೈಸಿ ಮಾಡಿಸಬಹುದಾಗಿದೆ.

https://pmkisan.gov.in

ಮೇಲೆ ನೀಡಿರುವಂತಹ ಅಧಿಕೃತ ಜಾಲತಾಣವನ್ನು ಬಳಸಿ ರೈತರ ಫಲಾನುಭವಿ ಪಟ್ಟಿಯನ್ನು ಪರಿಶೀಸಿಕೊಳ್ಳಬಹುದಾಗಿದೆ. ಆ ಪಟ್ಟಿಯಲ್ಲಿ ಹೆಸರು ಇರುವಂತಹ ಪಿಎಂ ಕಿಸಾನ್ 19ನೇ ಕಂತಿನ ಹಣವು ನೇರವಾಗಿ ಖಾತೆಗೆ ಬಂದು ತಲುಪಲಿದೆ.

Leave a Comment