Payment Personal Loan: ಕೇವಲ 5 ನಿಮಿಷದಲ್ಲಿ ಪೇಟಿಯಮ್ ಮೂಲಕ 5 ಲಕ್ಷ ಸಾಲ ಪಡೆಯಬಹುದು.! ಇಲ್ಲಿದೆ ಮಾಹಿತಿ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ ನೀವು ಪೇಟಿಎಂ ಮೂಲಕ ಕೇವಲ ಐದು ನಿಮಿಷದಲ್ಲಿ ಅಂದರೆ ಕಡಿಮೆ ಸಮಯದಲ್ಲಿ 5 ಲಕ್ಷದವರೆಗೆ ಯಾವುದೇ ಬ್ಯಾಂಕಿಗೆ ಅಲೆದಾಟವಿಲ್ಲದೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
Also Read: 45 ಲಕ್ಷದವರೆಗೆ ಎಸ್‌ಬಿಐ ಗೃಹ ಸಾಲ ಸಿಗುತ್ತೆ.! ಎಷ್ಟು EMI ಬರುತ್ತೆ.? ಇಲ್ಲಿದೆ ಮಾಹಿತಿ.
ಹೌದು ಸ್ನೇಹಿತರೆ, ನೀವು ಪೇಟಿಎಂ ಮೂಲಕ 5 ಲಕ್ಷ ವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಪೇಟಿಎಂ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಯಾವ ಅರ್ಹತೆಗಳು ಇರಬೇಕು ಎಂಬ ಮಾಹಿತಿಯನ್ನು ನೀವು ಈ ಲೇಖನದಲ್ಲಿ ಕಾಣಬಹುದಾಗಿದೆ. ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನೀವು ನಮ್ಮ ಜಾಲತಾಣದ ನೋಟಿಫಿಕೇಷನ್ ಆನ್ ಮಾಡಿಕೊಳ್ಳಿ.
ಪೇಟಿಎಂ ವೈಯಕ್ತಿಕ ಸಾಲ (Payment Personal Loan)
ಬಹಳಷ್ಟು ಜನ ತುರ್ತು ಸಮಯದಲ್ಲಿ ಅಂದರೆ ಹಣಕಾಸಿನ ಅವಶ್ಯಕತೆ ಇರುವಂತಹ ಸಮಯದಲ್ಲಿ ಯಾರೂ ಕೂಡ ಹಣ ನೀಡದೆ ಇರುವಂತಹ ಸಂದರ್ಭದಲ್ಲಿ ಪೇಟಿಎಂ ಮೂಲಕ ನೀವು ಕಡಿಮೆ ಸಮಯದಲ್ಲಿ ಯಾವುದೇ ಬ್ಯಾಂಕಿಗೆ ಅಲೆದಾಟವಿಲ್ಲದೆ 10,000 ದಿಂದ ಹಿಡಿದು 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
Also Read: ಪೇಟಿಎಂ ಮೂಲಕ ಪಡೆಯಿರಿ 5 ಲಕ್ಷಗಳವರೆಗೆ ವೈಯಕ್ತಿಕ ಸಾಲ! ಕೇವಲ ಎರಡೇ ನಿಮಿಷದಲ್ಲಿ!
ಪೇಟಿಎಂ ಮೂಲಕ ನೀವು ಸಾಲವನ್ನು ಪಡೆಯಲು ಬಯಸಿದರೆ ನೀವು ಪೇಟಿಎಂ ಅಪ್ಲಿಕೇಶನ್ ಅನ್ನು ಹೊಂದಿರಬೇಕಾಗುತ್ತದೆ ಮತ್ತು ಪೇಟಿಎಂ ಮೂಲಕ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ದಾಖಲೆಗಳ ಅಗತ್ಯ ಇರುವುದಿಲ್ಲ ಎಂದು ತಿಳಿಸಲಾಗಿದೆ. ಅದಕ್ಕಾಗಿ ನೀವು ಈ ಕೆಳಗೆ ನೀಡಿರುವ ಅಂಶಗಳನ್ನು ಗಮನಿಸಿ.
ಅರ್ಜಿ ಸಲ್ಲಿಸುವುದು ಹೇಗೆ.? (Payment Personal Loan)
ನೀವೇನಾದರೂ ಪೇಟಿಎಂ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನೀವು ಪೇಟಿಎಂ ಅಪ್ಲಿಕೇಶನ್ ಅನ್ನು ಹೊಂದಿರಬೇಕಾಗುತ್ತದೆ. ಅದಾದ ನಂತರ ನೀವು ಅಪ್ಲಿಕೇಶನ್ ಓಪನ್ ಮಾಡಿಕೊಂಡ ನಂತರ ಅದರಲ್ಲಿ ಪರ್ಸನಲ್ ಲೋನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ನಂತರ ನೀವು ಸುಲಭವಾಗಿ ಕೇಳಲಾಗುವ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಓದುಗರ ಗಮನಕ್ಕೆ: ಪೇಟಿಎಂ ಮೂಲಕ ನೀವು ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ಅಲ್ಲಿ ನೀಡುವಂತಹ ನಿಯಮಗಳು ಮತ್ತು ಷರತ್ತುಗಳನ್ನು ಪೂರ್ತಿಯಾಗಿ ಓದಿದ ನಂತರವೇ ಸಾಲಕ್ಕೆ ಅರ್ಜಿ ಸಲ್ಲಿಸಿ. ಇದಕ್ಕೆ ಕರ್ನಾಟಕ ವಿಜಯ ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ ಎಂದು ಖಚಿತಪಡಿಸಲಾಗಿದೆ.