Jio Offers: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! ಪ್ರತಿದಿನ 2GB ಡೇಟಾ, 90 ದಿನಗಳ ವ್ಯಾಲಿಡಿಟಿ; ಕಡಿಮೆ ಬೆಲೆಯಲ್ಲಿ.!

Jio Offers: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! ಪ್ರತಿದಿನ 2GB ಡೇಟಾ, 90 ದಿನಗಳ ವ್ಯಾಲಿಡಿಟಿ; ಕಡಿಮೆ ಬೆಲೆಯಲ್ಲಿ.!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಮುಕೇಶ್ ಅಂಬಾನಿಯ ಒಡೆತನದಲ್ಲಿರುವಂತಹ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನುಗಳನ್ನು ಒದಗಿಸುತ್ತದೆ. ಹಾಗೂ ಈ ಲೇಖನದಲ್ಲಿ 2GB ಡೇಟಾವನ್ನು ಪ್ರತಿದಿನ ನೀಡುವಂತಹ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ಪ್ಲಾನ್ ನ ಬಗ್ಗೆ ತಿಳಿಸಿಕೊಡಲಾಗಿದೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ.

ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ಶಿಪ್.! SSP ಸ್ಕಾಲರ್ಶಿಪ್‌ಗೆ ಈಗಲೇ ಅರ್ಜಿ ಸಲ್ಲಿಸಿ.!

ಜಿಯೋ ಟೆಲಿಕಾಂ ಸಂಸ್ಥೆ (Jio Offers)

ದೇಶದಲ್ಲಿ 490 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಪ್ರೈವೇಟ್ ಟೆಲಿಕಾಂ ಸಂಸ್ಥೆ ಜಿಯೋ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ತನ್ನ ಗ್ರಾಹಕರಿಗೆ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತದೆ. 90 ದಿನಗಳವರೆಗೆ ಉತ್ತಮವಾದ ಸೇವೆಯನ್ನು ನೀವು ಈ ಪ್ಲಾನ್ ಮುಖಾಂತರ ಪಡೆಯಬಹುದಾಗಿರುತ್ತದೆ. 

Jio Offers
Jio Offers

ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ನೀವು ದಿನನಿತ್ಯ ಓದಬೇಕೆಂದು ಬಯಸಿದಲ್ಲಿ, ನೀವು ನಮ್ಮ ಜಾಲತಾಣದ ಚಂದದಾರರಾಗಬಹುದು. ನಮ್ಮ ಜಾಲತಾಣದಲ್ಲಿ ದಿನನಿತ್ಯವೂ ಕೂಡ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ಸುದ್ದಿಗಳನ್ನು ಕೂಡ ನಮ್ಮ ಜಾಲತಾಣದಲ್ಲಿ ಹಾಕಲಾಗುತ್ತದೆ ಆದ ಕಾರಣ ದಿನನಿತ್ಯವೂ ಸುದ್ದಿಗಳನ್ನು ತಿಳಿಯಬೇಕೆಂದು ಬಯಸುವವರು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿರಿ.

ಯಮಹಾ RX 100 ಹೊಸ ಬೈಕ್ ಬಿಡುಗಡೆ ಮಾಡಿದೆ.! ಮೈಲೇಜು ಎಷ್ಟು ನೀಡುತ್ತೆ.! ಬೆಲೆ ಎಷ್ಟು..?

ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯ ವತಿಯಿಂದ ಲಭ್ಯವಿರುವಂತಹ 90 ದಿನಗಳ ವ್ಯಾಲಿಡಿಟಿಯ ಅತ್ಯಂತ ಕಡಿಮೆ ಬೆಲೆಯ ಒಂದು ಉತ್ತಮವಾದ ರಿಚಾರ್ಜ್ ಪ್ಲಾನ್ ನ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ನೀವು ಯಾವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತೀರ ಮತ್ತು ಇದರಿಂದ ಎಷ್ಟು ಲಾಭದಾಯಕ ಎಂಬ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ.

ಜಿಯೋ 899 ರಿಚಾರ್ಜ್ ಪ್ಲಾನ್ (Jio Offers)

ನೀವೇನಾದರೂ ಈ 899 ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 90 ದಿನಗಳ ಕಾಲ ಅನ್ಲಿಮಿಟೆಡ್ ಫೈಜಿ ಡೆಟಾವನ್ನು ಬಳಸಬಹುದಾಗಿರುತ್ತದೆ. ಇದರ ಜೊತೆಗೆ 90 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳನ್ನು ಕೂಡ ಗ್ರಾಹಕರು ಬಳಸಬಹುದಾಗಿರುತ್ತದೆ. ಈ ರಿಚಾರ್ಜ್ ನ ಅಡಿಯಲ್ಲಿ ನಿಮಗೆ ಪ್ರತಿದಿನವೂ ಕೂಡ 2GB ಡೇಟಾವನ್ನು 90 ದಿನಗಳವರೆಗೆ ಬಳಸುವುದರ ಜೊತೆಗೆ ಪ್ರತಿದಿನ 100 ಎಸ್ಎಂಎಸ್ ಗಳ ಬಳಕೆ ಮಾಡಬಹುದಾಗಿದೆ.

10Th ಪಾಸಾದವರಿಗೆ ರೈಲ್ವೆ ಇಲಾಖೆಯ 4,232 ಅಪ್ರಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಈ ರೀತಿ ಅರ್ಜಿ ಸಲ್ಲಿಸಿ

ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ಬಿಡುಗಡೆ ಮಾಡಿರುವಂತಹ 899 ರಿಚಾರ್ಜ್ ಪ್ಲಾನ್ ಒಂದು ಉತ್ತಮವಾದ ರಿಚಾರ್ಜ್ ಯೋಜನೆ ಆಗಿರುತ್ತದೆ. ಗ್ರಾಹಕರು ಎಲ್ಲ ಸೇವೆಗಳನ್ನು ಸಮಾನವಾಗಿ ಈ ಪ್ಲಾನ್ ಮೂಲಕ ಪಡೆಯಬಹುದಾಗಿರುತ್ತದೆ. ಈ ಪ್ಲಾನ್ ಮೂಲಕ ನೀವು ಜಿಯೋ ಸಿನಿಮಾ, ಜಿಯೋ ಕ್ಲವಡ್, ಜಿಯೋ ಟಿವಿ ಅಂತಹ ಚಂದದಾರರಿಕೆ ಪಡೆಯಬಹುದಾಗಿದೆ. 

ನೀವು ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಳ್ಳುವುದರಿಂದ 90 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಾ ಮತ್ತು ಒಟ್ಟು 180GB ಡೇಟಾವನ್ನು ನೀವು ಈ ಪ್ಲಾನ್ ಮುಖಾಂತರ ಪಡೆಯುತ್ತೀರಾ. ಹಾಗೂ ನೀವು 5G ಬಳಕೆದಾರರಾಗಿದ್ದರೆ ಅನ್ಲಿಮಿಟೆಡ್ 5G ಡೆಟಾವನ್ನು ಬಳಸಬಹುದಾಗಿರುತ್ತದೆ. ಹಾಗೂ ಇನ್ನೊಂದು ಖುಷಿ ವಿಚಾರ ಏನೆಂದರೆ 20GB ಹೆಚ್ಚುವರಿ ಡೇಟಾವನ್ನು ಕೂಡ ನೀವು ಈ ಪ್ಲಾನ್ ಮುಖಾಂತರ ಪಡೆಯಬಹುದಾಗಿದೆ.

ಜಿಯೋ 999 ರ ರಿಚಾರ್ಜ್ ಪ್ಲಾನ್ (Jio Offers)

ನೀವೇನಾದರೂ ಈ 999 ರೂಪಾಯಿ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ 98 ದಿನಗಳ ಕಾಲ 5G ಅನ್ಲಿಮಿಟೆಡ್ ಡೇಟಾವನ್ನು ಬಳಸಬಹುದಾಗಿರುತ್ತದೆ. ಪ್ರತಿದಿನವೂ ಕೂಡ 2GB ಡೇಟಾ ಇದರ ಜೊತೆಗೆ 98 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನವೂ 100 ಎಸ್ಎಂಎಸ್ ಗಳ ಬಳಕೆ ಮಾಡಬಹುದು. ಇದರ ಜೊತೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಗಳನ್ನು ಬಳಸಬಹುದಾಗಿದೆ.

ಓದುಗರ ಗಮನಕ್ಕೆ: ಈ ಎರಡು ರಿಚಾರ್ಜ್ ಪ್ಲಾನ್ ಗಳು ಸುದೀರ್ಘ ಅವಧಿಯ ವ್ಯಾಲಿಡಿಟಿಯನ್ನು ಹೊಂದಿರುವಂತಹ 2GB ಡೇಟ ನೀಡುವ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನಷ್ಟು ಹೆಚ್ಚಿನ ಪ್ಲಾನ್ ಗಳ ವಿವರಗಳಿಗಾಗಿ “ಮೈ ಜಿಯೋ” ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ. ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು.

WhatsApp Group Join Now
Telegram Group Join Now

Leave a Comment