Jio free data: ರಿಲಯನ್ಸ್ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ₹601 ರಲ್ಲಿ ವರ್ಷಪೂರ್ತಿ ಅನ್ಲಿಮಿಟೆಡ್ ಡೇಟಾ ಸಿಗುತ್ತೆ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ನೀಡುವುದರಲ್ಲಿ ಹೆಸರುವಾಸಿ. ಇದೀಗ 5G ಅನ್ಲಿಮಿಟೆಡ್ ಡೇಟಾ ಹೊಸ ವೋಚರನ್ನು ಬಿಡುಗಡೆ ಮಾಡಿರುತ್ತದೆ. ಇದನ್ನು ಬಳಸಿಕೊಂಡರೆ ಯಾವೆಲ್ಲ ಪ್ರಯೋಜನಗಳನ್ನು ನೀವು ಎಷ್ಟು ದಿನಗಳವರೆಗೆ ಪಡೆದುಕೊಳ್ಳುತ್ತಿರ ಎಂಬ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಕೊನೆಯಲ್ಲಿ ಪಡೆಯುತ್ತೀರಿ.
ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿ (Jio free data)
ನೀವು ಜಿಯೋ ಸಿಮ್ ಬಳಕೆದಾರರಾಗಿದ್ದರೆ ನಿಮಗೆ ಗೊತ್ತಿರುವ ವಿಚಾರ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ನೀವು ಜಿಯೋ ಟೆಲಿಕಾಂ ಕಂಪನಿಯಿಂದ ಪಡೆದುಕೊಳ್ಳಬಹುದಾಗಿದೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿರುವಂತಹ ಈ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಹೊಸ ಸಂಚರಣ ಸೃಷ್ಟಿ ಮಾಡಿರುವ ಈ ರಿಚಾರ್ಜ್ ಪ್ಲಾನ್ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಲಾಗಿದೆ.
601 ರೂಪಾಯಿಗೆ 5G ವೋಚರ್ ಪ್ಲಾನ್ (Jio free data)
ಸ್ನೇಹಿತರೆ, ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ 5G ವೋಚರ್ ನೀಡುತ್ತಿದೆ. ನೀವು ಈ ರಿಚಾರ್ಜ್ ಮಾಡಿಸಿಕೊಂಡರೆ ಒಂದು ವರ್ಷದ ಪೂರ್ತಿ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಲು ಸಾಧ್ಯವಿರುತ್ತದೆ. ಕೆಲವೊಂದು ಸರತಿಗಳು ಮತ್ತು ನಿಯಮಗಳನ್ನು ಕೂಡ ವಿಧಿಸಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ವಿವರಗಳು ಇಲ್ಲಿದೆ ನೋಡಿ.
ಗೃಹಲಕ್ಷ್ಮಿ 16ನೇ ಕಂತಿನ ಹಣ ಈ ದಿನದಂದು ಜಮಾ.! ರೂ.2000 ಹಣ ಜಮಾ.!
601 ರೂಪಾಯಿಗೆ ನೀವು ವರ್ಷಪೂರ್ತಿ ಅಂದರೆ 365 ದಿನಗಳ ಕಾಲ ಅನ್ಲಿಮಿಟೆಡ್ 5G ಡೇಟಾವನ್ನು ಬಳಸುವ ಪ್ಲಾನ್ ಅನ್ನು ನೀಡಲಾಗಿದೆ. ರಿಲಯನ್ಸ್ ಜಿಯೋ ಸಂಸ್ಥೆಯು ಬಿಡುಗಡೆ ಮಾಡಿರುವಂತಹ 61 ರೂಪಾಯಿಯ ಈ ವೋಚರ್ ರಿಚಾರ್ಜ್ ಪ್ಲಾನ್ 12 ತಿಂಗಳ ಅಪ್ಗ್ರೇಡ್ ರಿಚಾರ್ಜ್ ಪ್ಲಾನ್ ಆಗಿದ್ದು ಒಂದು ವರ್ಷದ ಕಾಲ ಅನ್ಲಿಮಿಟೆಡ್ 5G ಡೆಟಾವನ್ನು ಗ್ರಾಹಕರು ಬಳಸಬಹುದಾಗಿದೆ.
ಕಲ್ಲಿದ್ದಲು ಇಲಾಖೆಯಲ್ಲಿ ಭರ್ಜರಿ ನೇಮಕಾತಿ ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ.! ಇಲ್ಲಿದೆ ಮಾಹಿತಿ
ನೀವು ಈ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಬೇಕಾದರೆ ಸಕ್ರಿಯವಾಗಿ ಅಂದರೆ 1.5GB ಡೇಟಾವನ್ನು ಪ್ರತಿದಿನ ನೀಡುವಂತಹ ರೀಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿರಬೇಕಾಗಿರುತ್ತದೆ. ಪ್ರತಿದಿನ 1.5GB ಡೇಟಾ ಸಿಗುವಂತಹ ರಿಚಾರ್ಜ್ ಮಾಡಿಸಿಕೊಂಡಿರುವಂತಹ ಗ್ರಾಹಕರು ಮಾತ್ರ 601 ರೂಪಾಯಿಯ ರಿಚಾರ್ಜ್ ವೊಚರ್ ಪ್ಲಾನನ್ನು ಬಳಸಿಕೊಳ್ಳಲು ಅವಕಾಶವನ್ನು ಮಾಡಿಕೊಳ್ಳಲಾಗಿದೆ.
ಇತರ ಪ್ಲಾನ್ ಗಳ ಬಗ್ಗೆ ಮಾಹಿತಿ (Jio free data)
ನೀವು ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಕೇವಲ ಜಿಯೋ ಸಂಸ್ಥೆಯ ವತಿಯಿಂದ ಪ್ಲಾನುಗಳಲ್ಲಿ ಮಾತ್ರ ಕಾಣಬಹುದಾಗಿದೆ. ಹಲವಾರು ರೀಚಾರ್ಜ್ ಪ್ಲಾನ್ ಗಳು ಉತ್ತಮವಾದ ಬೆಲೆಯಲ್ಲಿ ನಿಮಗೆ ರಿಲಯನ್ಸ್ ಜಿಯೋ ಸಂಸ್ಥೆಯಿಂದ ದೊರಕುತ್ತವೆ. ಅದು ಉತ್ತಮವಾದ ನೆಟ್ವರ್ಕ್ ಕವರೇಜ್ ನೊಂದಿಗೆ. ಆದ್ದರಿಂದ ಹೆಚ್ಚಿನ ಪ್ಲಾನ್ ಗಳ ಬಗ್ಗೆ ವಿವರಗಳನ್ನು ಪಡೆಯಲು ಮೈ ಜಿಯೋ ಅಪ್ಲಿಕೇಶನ್ ಪ್ಲೇಸ್ಟೋರ್ ನಿಂದ ಪಡೆದುಕೊಳ್ಳಿ.
ದಿನನಿತ್ಯ ಕೂಡ ಇದೇ ರೀತಿಯ ಹೊಚ್ಚ ಹೊಸ ಸುದ್ದಿಗಳಿಗಾಗಿ ನಮ್ಮ ಜಾಲತಾಣವನ್ನು ನೀವು ಅನುಸರಿಸಬಹುದಾಗಿದೆ. ದಿನತೆವೂ ಈ ಜಾಲತಾಣದಲ್ಲಿ ಇದೇ ರೀತಿಯ ಸುದ್ದಿಗಳನ್ನು ಚರ್ಚಿಸಲಾಗುತ್ತದೆ. ಮಾಹಿತಿ ಪಡೆಯಲು ಇಷ್ಟವಿದ್ದಂತವರು ಜಾಲತಾಣದ ಚಂದಾದಾರರಾಗಬಹುದು.