Jio best offer: ರಿಲಯನ್ಸ್ ಜಿಯೋ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ! ಹೊಸ ಬೆಸ್ಟ್ ಪ್ಲಾನ್ ಬಿಡುಗಡೆ ಆಗಿದೆ.!

Jio best offer: ರಿಲಯನ್ಸ್ ಜಿಯೋ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ! ಹೊಸ ಬೆಸ್ಟ್ ಪ್ಲಾನ್ ಬಿಡುಗಡೆ ಆಗಿದೆ.!

ನಮಸ್ಕಾರ ರಾಜ್ಯದ ಜನತೆಗೆ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ ಒಂದು ಹೊಸ ಪ್ಲಾನನ್ನು ಪರಿಚಯಿಸಿದ್ದು, ಈ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ.

ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ (Jio best offer)

ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿರುವಂತಹ ಟೆಲಿಕಾಂ ಸಂಸ್ಥೆ ಆಗಿರುತ್ತದೆ. ಕಡಿಮೆ ಬೆಲೆಯಲ್ಲಿ ಉತ್ತಮವಾದ ಪ್ರಚಾರಗಳನ್ನು ಹಾಗೂ ಉತ್ತಮವಾದ ನೆಟ್ವರ್ಕ್ ಕವರೇಜ್ ನೊಂದಿಗೆ ನೀಡುವ ಒಂದು ಬಹುದೊಡ್ಡ ಸಂಸ್ಥೆಯಾಗಿರುತ್ತದೆ. ಇದೀಗ ಈ ಸಂಸ್ಥೆಯು ಗೃಹಕರಿಗೆ ಹೊಸ ಪ್ಲಾನ್ ಪರಿಚಯಿಸಿದ್ದು ಇದರ ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.

ಕೆನರಾ ಬ್ಯಾಂಕ್ ಮೂಲಕ 40 ಲಕ್ಷದವರೆಗೆ ಗೃಹ ಸಾಲ ಪಡೆಯಬಹುದು.! ಇಲ್ಲಿದೆ ಮಾಹಿತಿ.!

ಹಾಗಾದ್ರೆ ಯಾವುದು ಆ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದಾಗಿದೆ? ಮತ್ತು ಹೊಸ ವರ್ಷಕ್ಕೆ ಬಿಡುಗಡೆ ಆಗಿರುವಂತಹ ಲಿಮಿಟೆಡ್ ಟೈಮ್ ಆಫರ್ ಈ ಪ್ಲಾನ್ ನ ಸಂಪೂರ್ಣವಾದ ವಿವರ ಈ ಕೆಳಗೆ ನೀಡಲಾಗಿದೆ ನೋಡಿ.

ರಿಲಯನ್ಸ್ ಜಿಯೋ ₹2025 ರಿಚಾರ್ಜ್ ಪ್ಲಾನ್ (Jio best offer)

ನೀವೇನಾದರೂ ಈ 2025 ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 200 ದಿನಗಳ ಕಾಲ ಸುಧೀರ್ಘವಾದ ವ್ಯಾಲಿಡಿಟಿಯನ್ನು ಪಡೆದುಕೊಳ್ಳುತ್ತೀರಾ. ಈ ಪ್ಲಾನ್ ನಲ್ಲಿ ಕೊಟ್ಟು 500GB ಡೇಟಾವನ್ನು ನೀವು ಪಡೆಯುತ್ತೀರಾ. ಪ್ರತಿದಿನವೂ ಕೂಡ ಹೈ ಸ್ಪೀಡ್ ಡೇಟಾವನ್ನಾಗಿ 2.5GB ಡೇಟಾವನ್ನು ಬಳಸಬಹುದು. ಅನ್ಲಿಮಿಟೆಡ್ ಕರೆಗಳನ್ನು ಕೂಡ 200 ದಿನಗಳವರೆಗೆ ಬಳಸಬಹುದಾಗಿದೆ. ಪ್ರತಿದಿನವೂ 100 ಎಸ್ಎಂಎಸ್ ಗಳನ್ನು ಕೂಡ ನೀವು ಈ ಪ್ಯಾಕ್ ಮೂಲಕ 200 ದಿನಗಳವರೆಗೆ ಪಡೆದುಕೊಳ್ಳುತ್ತೀರಾ. 

SDA,FDA ಹಾಗೂ ವಿವಿಧ 2882 ಹುದ್ದೆಗಳಿಗೆ ಅರ್ಜಿ ಪ್ರಾರಂಭ.! ಈ ರೀತಿಯಾಗಿ ಅರ್ಜಿ ಸಲ್ಲಿಸಿ

ಇದಷ್ಟೇ ಅಲ್ಲದೆ ಈ ಪ್ಲಾನ್ ಮೂಲಕ ನೀವು ಟ್ರೂ 5G ಅಂದ್ರೆ ಅನ್ಲಿಮಿಟೆಡ್ 5G ಡೆಟಾವನ್ನು ಪಡೆಯಬಹುದಾಗಿರುತ್ತದೆ. ಇನ್ನಿತರ ಸಂಸ್ಕ್ರಿಪ್ಷನ್ ಗಳಾಗಿರುವಂತಹ ಜಿಯೊ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಉಚಿತ ಚಂದಾದಾರರಿಕೆ ದೊರೆಯುತ್ತದೆ. ಇದರಲ್ಲಿ ಜಿಯೋ ಸಿನಿಮಾ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಇರುವುದಿಲ್ಲ. 

ಇನ್ನಷ್ಟು ಹೆಚ್ಚಿನ ಆಫರ್ ಗಳನ್ನು ನೀವು ಈ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳುವುದರ ಮೂಲಕ ಪಡೆಯಬಹುದಾಗಿದೆ. ಈ ಪ್ಲಾನ್ ಲಿಮಿಟೆಡ್ ಟೈಮ್ ಆಫರ್ ಆಗಿರುತ್ತದೆ ಈ ಒಂದು ವಿಶೇಷವಾದ ಪ್ಲಾನ್ ಅನ್ನು ನೀವು ಕೆಲವೇ ದಿನಗಳವರೆಗೆ ಪಡೆಯಬಹುದಾಗಿದೆ. ಯಾವಾಗ ಈ ಪ್ಲಾನ್ ರದ್ದಾಗಲಿದೆ ಎಂಬ ಮಾಹಿತಿಯು ತಿಳಿದಿಲ್ಲ. ಯಾವಾಗ ಬೇಕಾದರೂ ಮಾಯವಾಗಬಹುದು. ಈ ಪ್ಲಾನ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಮೈ ಜಿಯೋ ಅಪ್ಲಿಕೇಶನ್ ಪ್ಲೇಸ್ಟೋರ್ ನಿಂದ ಪಡೆದುಕೊಳ್ಳಿ. 

ಓದುಗರ ಗಮನಕ್ಕೆ: ನೀವು ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಯಾವ ರಿಚಾರ್ಜ್ ಪ್ಲಾನ್ ನಿಮಗೆ ತಕ್ಕಂತೆ ಇರುತ್ತದೆ ಎಂಬ ಆಯ್ಕೆಯನ್ನು ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ಹೆಚ್ಚಿನ ವಿವರಗಳನ್ನು ಮೈ ಜಿಯೋ ಅಪ್ಲಿಕೇಶನ್ ಮೂಲಕ ನೀವು ಪಡೆಯಬಹುದಾಗಿದೆ. ಈ ಲೇಖನವೂ ಕೇವಲ ಮಾಹಿತಿ ಗೋಸ್ಕರ ತಿಳಿಸಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ “ಕರ್ನಾಟಕ ವಿಜಯ” ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ.

WhatsApp Group Join Now
Telegram Group Join Now

Leave a Comment