Google Pay Loan

January 25, 2025

Mahalakshmi N Kiral

Google Pay Loan: ಗೂಗಲ್ ಪೇ ಮೂಲಕ ಸಿಗುತ್ತೆ 5 ನಿಮಿಷದಲ್ಲಿ 8 ಲಕ್ಷದವರೆಗೆ ವೈಯಕ್ತಿಕ ಸಾಲ.! ಇಲ್ಲಿದೆ ನೋಡಿ ಮಾಹಿತಿ.!

Google Pay Loan: ಗೂಗಲ್ ಪೇ ಮೂಲಕ ಸಿಗುತ್ತೆ 5 ನಿಮಿಷದಲ್ಲಿ 8 ಲಕ್ಷದವರೆಗೆ ವೈಯಕ್ತಿಕ ಸಾಲ.! ಇಲ್ಲಿದೆ ನೋಡಿ ಮಾಹಿತಿ.!

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಗೂಗಲ್ ಪೇ ಮುಖಾಂತರ ತಕ್ಷಣವೇ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಯಾವ ಕ್ರಮಗಳನ್ನು ನೀವು ವಹಿಸಬೇಕಾಗುತ್ತದೆ ಮತ್ತು ನೀವು ಮನೆಯಲ್ಲಿ ಕುಳಿತು 8 ಲಕ್ಷದವರೆಗೆ ಅದು ಕೂಡ ಕೇವಲ 5 ನಿಮಿಷದಲ್ಲಿ ಗೂಗಲ್ ಪೇ ಮೂಲಕ ಪಡೆದುಕೊಳ್ಳಬೇಕೆಂದು ಬಯಸಿದರೆ, ಈ ಲೇಖನವು ನಿಮಗಾಗಿ. ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ. 

200 ರೂಪಾಯಿ ನೋಟು ಬಂದ್ ಆಗುತ್ತಾ.? ಇದಕ್ಕೆ ಆರ್‌ಬಿಐ ಉತ್ತರ ಏನು.? ಇಲ್ಲಿದೆ ಮಾಹಿತಿ.!

ಈಗಿನ ಕಾಲದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಬ್ಯಾಂಕುಗಳಿಗೆ ಅಲೆದಾಡಿ ಅಂದರೆ ಬ್ಯಾಂಕುಗಳಿಗೆ ಸಾಲಕ್ಕಾಗಿ ಅಲೆದಾಡಿ ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿದ್ದಾರೆ ಸರಿಯಾದ ಸಮಯಕ್ಕೆ ಸಾಲ ಕೂಡ ಸಿಗುವುದಿಲ್ಲ. ಗೂಗಲ್ ಪೇ ತನ್ನ ಬಳಕೆದಾರರಿಗೆ ಯಾವುದೇ ರೀತಿಯ ಬ್ಯಾಂಕಿನ ಅಲೆದಾಟವಿಲ್ಲದೆ ಮನೆಯಲ್ಲಿ ಕುಳಿತುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬಹುದಾದ ಸೌಲಭ್ಯವನ್ನು ನೀಡಿದೆ. 

ಗೂಗಲ್ ಪೇ ವೈಯಕ್ತಿಕ ಸಾಲ (Google Pay Loan)

ಕೇವಲ 5 ನಿಮಿಷದಲ್ಲಿ ನೀವು ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವ ಅರ್ಹತೆಗಳಿರಬೇಕು ಮತ್ತು ಈ ಸಲಕ್ಕೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳನ್ನು ಕೇಳಲಾಗುತ್ತದೆ ಮತ್ತು ನೀವು ಗೂಗಲ್ ಪೇ (Google Pay Loan) ಮೂಲಕ ಸಾಲವನ್ನು ಪಡೆಯಲು ಬಯಸಿದರೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿರುತ್ತದೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ.

ಗೂಗಲ್ ಪೇ ಮೂಲಕ ನೀವು ಸಾಲವನ್ನು ಪಡೆಯಲು ಬಯಸುವಾಗ ಯಾವ ದಾಖಲೆ ಕೇಳುತ್ತದೆಯೋ ಆ ದಾಖಲೆಗಳನ್ನು ನೀವು ಒದಗಿಸಬೇಕಾಗುತ್ತದೆ ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಆದಾಯ ಮೂಲದ ವಿವರಗಳು ಇದೇ ರೀತಿಯಾಗಿ ಇನ್ನಿತರ ಪ್ರಮುಖ ದಾಖಲೆಗಳನ್ನು ಕೇಳುತ್ತದೆ ಆ ದಾಖಲೆಗಳನ್ನು ಒದಗಿಸಿದ ನಂತರ ಕೆವೈಸಿ ವೇರಿಫಿಕೇಶನ್ ನಂತರವೇ ಸಾಲದ ಅನುಮೋದನೆ ಆಗಬಹುದು.

ಭಾರತೀಯ ಕರಾವಳಿ ಕಾವಲು ಪಡೆ ನೇಮಕಾತಿ 2025, 10Th, PUC ಪಾಸಾದವರು ಅರ್ಜಿ ಸಲ್ಲಿಸಿ.!

ಗೂಗಲ್ ಪೇ ಮೂಲಕ ನೀವು ಸಾಲವನ್ನು ಪಡೆಯಲು ಅರ್ಹತೆ ಹೊಂದಿದ್ದರೆ 10,000 ದಿಂದ 8 ಲಕ್ಷದವರೆಗೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ನಿಮ್ಮ ಅರ್ಜಿ ಸರಿಯಾಗಿದ್ದರೆ ಸಾಲದ ಅನುಮೋದನೆಯ ನಂತರ ನಿಮ್ಮ ಸಾಲದ ಮೊತ್ತದ ಹಣವು ಖಾತೆಗೆ ನೇರವಾಗಿ ತಲುಪುತ್ತದೆ ಸಾಲ ಎಷ್ಟರಮಟ್ಟಿಗೆ ಸಿಗುತ್ತದೆ ಎಂಬುದು ನಿಮ್ಮ ಸಿಬಿಲ್ ಸ್ಕೋರ್ ನಿರ್ಧರಿಸುತ್ತದೆ. 

ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಯು ಮಾಸಿಕ ಆದಾಯವನ್ನು ಹೊಂದಿರಬೇಕು. ಗೂಗಲ್ ಪೇಯಿಂದ ಸಾಲ(Google Pay Loan)ವನ್ನು ಪಡೆದಿರುವ ವ್ಯಕ್ತಿಯು 6 ತಿಂಗಳಿನಿಂದ 4 ವರ್ಷದವರೆಗೆ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದಾಗಿದೆ. ವಾರ್ಷಿಕವಾಗಿ 13.99% ನಷ್ಟು ಬಡ್ಡಿ ದರವನ್ನು ವಿಧಿಸಬಹುದಾಗಿದೆ. ಬಡ್ಡಿದರವನ್ನು ಕೂಡ ಸಿಬಿಲ್ ಸ್ಕೋರ್ ನಿರ್ಧರಿಸುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ? 

ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಯು ಗೂಗಲ್ ಪೇ ವ್ಯವಹಾರ ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಹೊಂದಿರಬೇಕಾಗಿದೆ. ಅಪ್ಲಿಕೇಶನ್ ತೆರೆದ ನಂತರ ಸಂಪೂರ್ಣವಾಗಿ ಲಾಗಿನ್ ಆದ ಮೇಲೆ ಲೋನ್ ಆಯ್ಕೆಯನ್ನು ಮಾಡಿಕೊಂಡು ಎಲ್ಲಾ ದಾಖಲೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 

ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಸಾಲದ ಮೇಲೆ ನಿಮ್ಮ ಸಂಪೂರ್ಣ ನಿಗಾ ಇರಬೇಕು ನಿಯಮ ಮತ್ತು ಶರತ್ತುಗಳನ್ನು ಒಪ್ಪಿಗೆ ಹಾಕಿದ ನಂತರವೇ ನೀವು ಸಾಲವನ್ನು ಪಡೆಯಬಹುದು. ಸಾಲದ ಸಂಪೂರ್ಣ ನಿಮ್ಮ ಜವಾಬ್ದಾರಿ ಮತ್ತೆ ಹೊಣೆಗಾರಿಕೆ ಮೇಲೆ ಅವಲಂಬಿತವಾಗಿರುತ್ತದೆ. ಇದಕ್ಕೆ ಕರ್ನಾಟಕ ವಿಜಯ ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ.

Leave a Comment