Canara Bank Personal Loan: ಕೆನರಾ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.!

Canara Bank Personal Loan: ಕೆನರಾ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.!

ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ, ನಿಮಗೆ ಏನಾದರೂ ಸಾಲದ ಅವಶ್ಯಕತೆ ಇದ್ದರೆ ನೀವು ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ಬಯಸುವವರು ಲೇಖನವನ್ನು ಕೊನೆಯವರೆಗೂ ಓದಿ.

ಪಡಿತರ ಚೀಟಿ ಇದ್ದವರಿಗೆ ಸರ್ಕಾರದಿಂದ 85,000 ವರೆಗೆ ಹಣ ಪಡೆಯಬಹುದು! ಈಗಲೇ ಅರ್ಜಿ ಸಲ್ಲಿಸಿ!

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara Bank Personal Loan)

ಅವಶ್ಯಕತೆ ಇರುವಂತಹ ಗ್ರಾಹಕರಿಗೆ ಕೆನರಾ ಬ್ಯಾಂಕ್ ಕಡೆಯಿಂದ ಗರಿಷ್ಠ 10 ಲಕ್ಷ ರೂಪಾಯಿಯವರೆಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಈ ವೈಯಕ್ತಿಕ ಸಾಲವನ್ನು ಪಡೆಯಲು ಯಾವೆಲ್ಲ ಅರ್ಹತೆಗಳು ಇರಬೇಕು? ಮತ್ತು ಕೆನರಾ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಯಾವ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವು ದೊರಕಲಿದೆ? ಮತ್ತು ವೈಯಕ್ತಿಕ ಸಾಲಕ್ಕೆ ಬೇಕಾಗುವ ದಾಖಲೆಗಳು ಯಾವುವು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿದೆ.

Canara Bank Personal Loan
Canara Bank Personal Loan

ಕೆನರಾ ಬ್ಯಾಂಕ್ ಮೂಲಕ 10 ಲಕ್ಷ ರೂಪಾಯಿ ಇವರಿಗೆ ನೀಡುವಂತಹ ವೈಯಕ್ತಿಕ ಸಾಲದ ಮೇಲಿನ ವಾರ್ಷಿಕ ಬಡ್ಡಿದರವು 10.95% ನಿಂದ ಪ್ರಾರಂಭವಾಗಿ 21% ವರೆಗೆ ಇರಬಹುದು. ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿದಂತವರು ಮತ್ತು ಆದಾಯದ ಮೂಲ ಹೊಂದಿದವರು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ. 

ಕೆಎಸ್ಆರ್ಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್.! ಫೆ.1 ರಿಂದ ಜಾರಿಗೆ.!

ಕೆನರಾ ಬ್ಯಾಂಕ್ ನೀಡುತ್ತಿರುವ ಈ ವೈಯಕ್ತಿಕ ಸಾಲದ ಮರುಪಾವತಿ ಅವಧಿಯು ಕನಿಷ್ಠ ಆರು ತಿಂಗಳದಿಂದ 84 ತಿಂಗಳವರೆಗೆ ವಿಧಿಸಬಹುದಾಗಿದೆ. ಅಂದರೆ ಏಳು ವರ್ಷದವರೆಗೆ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದಾಗಿದೆ. ವೈಯಕ್ತಿಕ ಸಾಲದ ಮೇಲಿನ ಸಂಸ್ಕರಣ ಶುಲ್ಕವನ್ನು ಶೇಕಡ 2% ನಷ್ಟು ವಿಧಿಸಬಹುದಾಗಿದೆ. ಇನ್ನಷ್ಟು ನಿಖರ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರವಿರುವ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. 

ಸಾಲಕ್ಕೆ ಇರಬೇಕಾದ ಅರ್ಹತೆಗಳು.! (Canara Bank Personal Loan)

  • ಸಾಲ ಪಡೆಯಲು ಬಯಸುವ ವ್ಯಕ್ತಿಯ ಬಯಸುವ 21 ವರ್ಷ ಮೇಲ್ಪಟ್ಟರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. 
  • ಈ ಹಿಂದೆ ಯಾವುದೇ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ತೀರಿಸಲಾಗದೆ ವ್ಯಕ್ತಿಯನ್ನು ಬ್ಯಾನ್ ಮಾಡಿರಬಾರದು ಅಂತವರಿಗೆ ಸಾಲ ಸಿಗುವುದಿಲ್ಲ. 
  • ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯ ಸಿಬಿಲ್ ಸ್ಕೋರ್ 650 ರಿಂದ 850 ರವರೆಗೆ ಇದ್ದಾಗ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅಂತವರು ಸಾಲ ಪಡೆಯಲು ಅರ್ಹರು. 
  • ಗೃಹ ಸಾಲ, ಬೈಕ್ ಸಾಲ, ಕಾರ್ ಸಾಲ, ಪ್ರಾಪರ್ಟಿ ಸಾಲ ಈ ರೀತಿಯಾಗಿ ಇನ್ನಷ್ಟು ಹೆಚ್ಚಿನ ಸಾಲವನ್ನು ಗ್ರಾಹಕರು ಪಡೆಯಬಹುದು.

ಸಾಲಕ್ಕೆ ಬೇಕಾಗುವ ದಾಖಲೆಗಳು.! (Canara Bank Personal Loan)

  • ಪಾನ್ ಕಾರ್ಡ್ 
  • ಆಧಾರ್ ಕಾರ್ಡ್ 
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಐಡೆಂಟಿಟಿ ಕಾರ್ಡ್ 
  • ಬ್ಯಾಂಕ್ ಅಕೌಂಟ್ 
  • ಮೊಬೈಲ್ ನಂಬರ್ 
  • ಉದ್ಯೋಗದ ಪ್ರಮಾಣ ಪತ್ರ 
  • ಆದಾಯದ ವಿವರಗಳು 
  • ಇನ್ನಿತರ ಪ್ರಮುಖ ದಾಖಲೆಗಳು 

ಅರ್ಜಿ ಸಲ್ಲಿಸುವುದು ಹೇಗೆ.? (Canara Bank Personal Loan)

ಕೆನರಾ ಬ್ಯಾಂಕ್ ಮೂಲಕ ಯಾವುದೇ ಶಿವ್ರಿಟಿ ಇಲ್ಲದೆ ಅಥವಾ ಗ್ಯಾರಂಟಿ ಇಲ್ಲದೆ 10 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬೇಕೆಂದು ಬಯಸುವಂತಹ ಅಭ್ಯರ್ಥಿಗಳು ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಆಫ್ಲೈನ್ ಮುಖಾಂತರ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಆನ್ಲೈನ್ ಮೂಲಕ ಕೆನರಾ ಬ್ಯಾಂಕ್ ಅಧಿಕೃತ ಜಾಲತಾಣದಲ್ಲಿ ಕೂಡ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. 

ಓದುಗರ ಗಮನಕ್ಕೆ: ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವವರು ಕೆನರಾ ಬ್ಯಾಂಕ್ ಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದು ಸಂಪೂರ್ಣ ಅರಿವನ್ನು ತಿಳಿದ ನಂತರ ಸಾಲವನ್ನು ಪಡೆಯಬಹುದಾಗಿದೆ. ಸಾಲವನ್ನು ಪಡೆಯುವುದರಲ್ಲಿ ಸಂಪೂರ್ಣ ನಿಮ್ಮ ಜವಾಬ್ದಾರಿ ಇರುತ್ತದೆ. ಇದಕ್ಕೆ “ಕರ್ನಾಟಕ ವಿಜಯ” ಜಾಲತಾಣದ ಹೊಣೆಗಾರಿಕೆ ಹಾಗೂ ಪಾಲುಗಾರಿಕೆ ಇರುವುದಿಲ್ಲ.

WhatsApp Group Join Now
Telegram Group Join Now

Leave a Comment