Canara bank home loan: ಕೆನರಾ ಬ್ಯಾಂಕ್ ಮೂಲಕ 40 ಲಕ್ಷದವರೆಗೆ ಗೃಹ ಸಾಲ ಪಡೆಯಬಹುದು.! ಇಲ್ಲಿದೆ ಮಾಹಿತಿ.!
ನಮಸ್ಕಾರ ರಾಜ್ಯದ ಜನತೆಗೆ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಮನೆ ಕಟ್ಟಿಸಲು ನಿಮಗೇನಾದರೂ ಹಣದ ಅವಶ್ಯಕತೆ ಇದ್ದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷದವರೆಗೆ ಮನೆಯ ಮೇಲೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಲೇಖನದಲ್ಲಿ ಕೆನರಾ ಬ್ಯಾಂಕ್ ಗೃಹ ಸಾಲದ ಸಂಪೂರ್ಣವಾದ ವಿವರವನ್ನು ನೀಡಲಾಗಿರುತ್ತದೆ ಲೇಖನವನ್ನು ಕೊನೆಯವರೆಗೂ ಓದಿ.
ಕೆನರಾ ಬ್ಯಾಂಕ್ ಗೃಹ ಸಾಲ (Canara bank home loan)
ನೀವೇನಾದರೂ ಹೊಸದಾಗಿ ಮನೆ ಕಟ್ಟಿಸಲು ಬಯಸುತ್ತಿದ್ದರೆ ನಿಮಗೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಕೆನರಾ ಬ್ಯಾಂಕ್ ನೀಡುತ್ತಿದೆ 40 ಲಕ್ಷದವರೆಗೆ ಗೃಹ ಸಾಲ ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ, ಅವಶ್ಯಕತೆ ಇರುವಂತವರು ಅಥವಾ ಮನೆ ಕಟ್ಟಿಸಲು ಕನಸನ್ನು ಕಾಣುತ್ತಿರುವವರು ಕೆನರಾ ಬ್ಯಾಂಕ್ ಸಹಾಯವನ್ನು ನಿಮ್ಮ ಕನಸ್ಸನ್ನು ನನಸು ಮಾಡಿಕೊಳ್ಳಲು ಬಳಸಬಹುದಾಗಿದೆ.
ಗೃಹಲಕ್ಷ್ಮಿ 16ನೇ ಕಂತಿನ ಹಣ ಈ ದಿನದಂದು ಜಮಾ.! ರೂ.2000 ಹಣ ಜಮಾ.!
ಕೆನರಾ ಬ್ಯಾಂಕಿನಲ್ಲಿ ಗರಿಷ್ಠ 40ರಿಂದ 50 ಲಕ್ಷ ರೂಪಾಯಿವರೆಗೆ ಮನೆಯ ಮೇಲೆ ಅಥವಾ ಗೃಹ ಸಾಲವನ್ನು ನೀಡಲಾಗುತ್ತದೆ. ಸಾಲವನ್ನು ಪಡೆಯಲು ಬಯಸುವಂತಹ ಅಭ್ಯರ್ಥಿಗಳು ನಿಮ್ಮ ಹತ್ತಿರವಿರುವಂತ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಗೃಹ ಸಾಲದ ಬಗ್ಗೆ ವಿವರವನ್ನು ಪಡೆದುಕೊಳ್ಳಬಹುದಾಗಿದೆ.
ಕೆನರಾ ಬ್ಯಾಂಕ್ ನೀಡುತ್ತಿರುವ ಗೃಹ ಸಾಲದ ಮೇಲೆ ವಾರ್ಷಿಕ ಬಡ್ಡಿದರವು 8.40% ನಿಂದ ಪ್ರಾರಂಭವಾಗುತ್ತದೆ ಹಾಗೂ 11.95% ವರೆಗೂ ಕೂಡ ವಿಧಿಸಬಹುದಾಗಿದೆ. 0.50% ಯಿಂದ ಸಂಸ್ಕರಣ ಶುಲ್ಕವನ್ನು ನಿಗದಿ ಮಾಡಲಾಗಬಹುದು. ಇನ್ನಿತರ ವಿವರಗಳಿಗಾಗಿ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಕೆನರಾ ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಲು ಯಾವೆಲ್ಲ ಅರ್ಹತೆಗಳು ಇರಬೇಕು ಮತ್ತು ಯಾವೆಲ್ಲ ದಾಖಲೆಗಳ ಅಗತ್ಯವಿದೆ ಎಂಬುದನ್ನು ಈ ಕೆಳಗಡೆ ನೀಡಿರಲಾಗಿರುತ್ತದೆ. ಇನ್ನಷ್ಟು ಹೆಚ್ಚಿನ ಸಂಪೂರ್ಣವಾದ ವಿವರಗಳನ್ನು ನೀವು ಪಡೆಯಬೇಕೆಂದು ಬಯಸಿದಲ್ಲಿ ನಿಮ್ಮ ಹತ್ತಿರವಿರುವಂತಹ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಸೂಕ್ತ ವಿಚಾರ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Canara bank home loan)
- ಆಧಾರ್ ಕಾರ್ಡ್
- ಗುರುತಿನ ಪುರಾವೆ
- ಪಾನ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಆಸ್ತಿಯ ದಾಖಲೆಗಳು
- ಪಾಸ್ಪೋರ್ಟ್ ಅಳಿತಿಯ ಭಾವಚಿತ್ರಗಳು
- ಸಂಬಳ ಅಥವಾ ಉದ್ಯೋಗದ ಪ್ರಮಾಣ ಪತ್ರ
- ಆದಾಯದ ಮೂಲ ವಿವರಗಳು
- 6 ರಿಂದ 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸಲು ಅರ್ಹತೆಗಳು (Canara bank home loan)
- ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷ ಮೇಲ್ಪಟ್ಟು 70 ವರ್ಷವನ್ನು ಮೀರಿರಬಾರದು.
- ಅರ್ಜಿದಾರರು ಭಾರತದ ನಿವಾಸಿಗಳಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
- ಗೃಹ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಸ್ವಂತ ಮನೆ ಅಥವಾ ಇತರ ಬೆಲೆಬಾಳುವ ಆಸ್ತಿ ಹೊಂದಿರಬೇಕು ಅಥವಾ ಪ್ರಾಪರ್ಟಿಯನ್ನು ಹೊಂದಿರಬೇಕು.
- ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದರೆ ಅರ್ಜಿ ಸಲ್ಲಿಸಬಹುದು ಅಥವಾ ಸ್ವಯಂ ಉದ್ಯೋಗಿಗಳಿಗಿದ್ದರು ಕೂಡ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ? (Canara bank home loan)
ನೀವು ಕೆನರಾ ಬ್ಯಾಂಕ್ ಗೃಹಸ್ಥಳಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಕೆನರಾ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು ಅದರ ಲಿಂಕ್ ಅನ್ನು ಈ ಕೆಳಗಡೆ ನೀಡಲಾಗಿರುತ್ತದೆ ಅದನ್ನು ಬಳಸಿಯಾದರೂ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
https://canarabank.com/canara-home-loan-plus
ಮೇಲೆ ನೀಡಿರುವ ಜಾಲತಾಣವನ್ನು ಬಳಸಿಯಾದರೂ ಕೂಡ ನೀವು ಕೆನರಾ ಬ್ಯಾಂಕ್ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರ ಬರುವಂತಹ ಕೆನರಾ ಬ್ಯಾಂಕ್ ಶಾಖೆಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಗಳ ಬಗ್ಗೆ ತಿಳಿದುಕೊಂಡು ಕೆನರಾ ಬ್ಯಾಂಕ್ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಓದುಗರ ಗಮನಕ್ಕೆ: ಕೆನರಾ ಬ್ಯಾಂಕ್ ಗೃಹ ಸಾಲದ ಬಡ್ಡಿ ದರಗಳ ಮೇಲೆ ಹಾಗೂ ಗೃಹ ಸಾಲದ ಮೇಲೆ ನಿಯಮಗಳನ್ನು ಮತ್ತು ಷರತ್ತುಗಳನ್ನು ಅಳವಡಿಸಲಾಗಿರುತ್ತದೆ ಅವುಗಳನ್ನು ಸರಿಯಾಗಿ ತಿಳಿದುಕೊಂಡ ನಂತರ ಅವುಗಳಿಗೆ ನೀವು ಒಪ್ಪಿಗೆ ಹಾಕಿದ ನಂತರವೇ ಸಾಲವನ್ನು ಪಡೆಯುತ್ತೀರಾ. ಇದಕ್ಕೆ ಕರ್ನಾಟಕ ವಿಜಯ ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ.
ಈ ಶ್ರಮ ಕಾರ್ಡ್ ಅರ್ಜಿ ಪ್ರಾರಂಭ..! ಈ ಯೋಜನೆ ಅಡಿಯಲ್ಲಿ ಪಡೆಯಿರಿ ಪ್ರತಿ ತಿಂಗಳ 3000 ಹಣ. ಇಲ್ಲಿದೆ ಕಂಪ್ಲೀಟ್ ಮಾಹಿತಿ