Airtel Free Plan

January 10, 2025

Mahalakshmi N Kiral

Airtel Free Plan: ಏರ್ಟೆಲ್ ಗ್ರಾಹಕರಿಗೆ ಬೆಸ್ಟ್ ಪ್ಲಾನ್ ಬಿಡುಗಡೆ.! ಕಡಿಮೆ ಬೆಲೆಯಲ್ಲಿ 84 ದಿನಗಳ ವ್ಯಾಲಿಡಿಟಿ.!

Airtel Free Plan: ಏರ್ಟೆಲ್ ಗ್ರಾಹಕರಿಗೆ ಬೆಸ್ಟ್ ಪ್ಲಾನ್ ಬಿಡುಗಡೆ.! ಕಡಿಮೆ ಬೆಲೆಯಲ್ಲಿ 84 ದಿನಗಳ ವ್ಯಾಲಿಡಿಟಿ.!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವಂತಹ ಏರ್ಟೆಲ್ ಸಿಮ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನುಗಳನ್ನು ಒದಗಿಸುತ್ತದೆ ಎಂದು ಹೇಳಬಹುದು. ಈ ಲೇಖನದಲ್ಲಿ ಕಡಿಮೆ ಬೆಲೆಯಲ್ಲಿ 84 ದಿನಗಳ ವ್ಯಾಲಿಡಿಟಿಯನ್ನು ನೀಡುವಂತಹ ಪ್ಲಾನ್ ಬಗ್ಗೆ ವಿವರಿಸಲಾಗಿದೆ. 

10ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ.! 32,000 ಖಾಲಿ ಹುದ್ದೆಗಳು

ಇದೇ ತರಹದ ಹೊಚ್ಚ ಹೊಸ ಸುದ್ದಿಗಳು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಸರ್ಕಾರಿ ಉದ್ಯೋಗಗಳು ಮತ್ತು ಇತ್ತೀಚಿನ ಸುದ್ದಿಗಳನ್ನು ದಿನನಿತ್ಯವೂ ಕೂಡ ಓದಬೇಕೆಂದು ಬಯಸುವವರು ನಮ್ಮ ಜಾಲತಾಣದ ವಾಟ್ಸಪ್ ಹಾಗೂ ಟೆಲಿಗ್ರಾಮ ಗ್ರೂಪ್ ಗೆ ಜಾಯಿನ್ ಆಗಿರಿ. 

ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1207 ಹುದ್ದೆಗಳ ಭರ್ಜರಿ ನೇಮಕಾತಿ.! PUC ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.!

ನೀವೇನಾದರೂ ಏರ್ಟೆಲ್ ಗ್ರಾಹಕರಾಗಿದ್ದರೆ ಲೇಖನವನ್ನು ಕೊನೆಯವರೆಗೂ ಓದಿ 84 ದಿನಗಳ ವ್ಯಾಲಿಡಿಟಿಯನ್ನು ನೀಡುವಂತಹ ಈ ಪ್ಲಾನ್ ಪ್ರತಿ ದಿನ 1.5 ಜಿಬಿ ಡೇಟಾವನ್ನು ಬಳಸಬಹುದಾಗಿರುತ್ತದೆ. ಈ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿಯಬೇಕಾದಲ್ಲಿ ನೀವು ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ. 

Airtel Free Plan
Airtel Free Plan

ಏರ್ಟೆಲ್ 719 ರೂಪಾಯಿ ರಿಚಾರ್ಜ್ ಪ್ಲಾನ್ (Airtel Free Plan)

719 ರೂಪಾಯಿ ನೀವು ರಿಚಾರ್ಜ್ ಅನ್ನು ಮಾಡಿಸಿಕೊಂಡರೆ 84 ದಿನಗಳ ಸುಧೀರ್ಘವಾದ ವ್ಯಾಲಿಡಿಟಿಯನ್ನು ಕೂಡ ಪಡೆದುಕೊಳ್ಳುತ್ತೀರಾ. ಇದರ ಜೊತೆಜೊತೆಗೆ ಪ್ರತಿದಿನವೂ 100 ಎಸ್ಎಂಎಸ್ ಗಳ ಬಳಕೆ ಮತ್ತು ದಿನನಿತ್ಯವೂ 1.5GB ಡೇಟಾ ಮತ್ತು ಇದರ ಜೊತೆಗೆ ನೀವು 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳನ್ನು ಪಡೆಯಬಹುದಾಗಿದೆ. ಈ ರಿಚಾರ್ಜ್ ಪ್ಲಾನ್ ನಲ್ಲಿ 5G ಅನ್ಲಿಮಿಟೆಡ್ ಡೇಟಾ ಸಿಗುವುದಿಲ್ಲ. ಇದು 4G ಬಳಕೆದಾರರಿಗೆ ಸೂಕ್ತ ಪ್ಲಾನ್.

ಈ ರಿಚಾರ್ಜ್ ಪ್ಲಾನ್ ಪ್ರತಿದಿನ ಕೂಡ 1GB ಡೇಟಾ ಬಳಕೆ ಮಾಡುವಂತಹ ಜನರಿಗೆ ಸೂಕ್ತ ಎಂದು ಹೇಳಬಹುದು. ಕಡಿಮೆ ಡೇಟಾವನ್ನು ಬಳಸುವಂತಹ ಜನರಿಗೆ ಈ ಪ್ಲಾನ್ ಸೂಕ್ತವಾಗಿರಲಿದೆ. ಬೇರೆ ರಿಚಾರ್ಜ್ ಪ್ಲಾನ್ ಗಳ ಜೊತೆಗೆ ಹೋಲಿಸಿದರೆ ಈ ರಿಚಾರ್ಜ್ ಪ್ಲಾನ್ ನಿಂದ ನೀವು ಬಹಳಷ್ಟು ಹಣ ಉಳಿಸಬಹುದಾಗಿದೆ.

ಓದುಗರ ಗಮನಕ್ಕೆ: ಈ ರಿಚಾರ್ಜ್ ಪ್ಲಾನ್ ಕಡಿಮೆ ಡೇಟಾ ಬಳಸುವಂತಹ ಹೆಚ್ಚಿನ ದಿನಗಳ ವ್ಯಾಲಿಡಿಟಿಯನ್ನು ಪಡೆಯುವ ಬಳಕೆದಾರರಿಗೆ ಸೂಕ್ತವಾಗಿರಲಿದೆ. ಇನ್ನಷ್ಟು ಹೆಚ್ಚಿನ ಡೇಟಾ ಪ್ಲಾನ್ ಗಳ ವಿವರಗಳಿಗಾಗಿ ಏರ್ಟೆಲ್ ಟ್ಯಾಂಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದಾಗಿದೆ.

Leave a Comment