Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ.! ಇವತ್ತಿನ ಚಿನ್ನದ ಬೆಲೆ ಎಷ್ಟಿದೆ? 

Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ.! ಇವತ್ತಿನ ಚಿನ್ನದ ಬೆಲೆ ಎಷ್ಟಿದೆ? 

ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಈ ಲೇಖನದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ನೀವು ಕಾಣಬಹುದಾಗಿದೆ ಆದ್ದರಿಂದ ಸಂಪೂರ್ಣವಾದ ಮಾಹಿತಿ ಪಡೆಯಬೇಕೆಂದು ಬಯಸುವವರು ಲೇಖನವನ್ನು ಕೊನೆಯವರೆಗೂ ಓದಿ. ಅಂದಾಗ ಮಾತ್ರ ಸಂಪೂರ್ಣವಾದ ಮಾಹಿತಿ ದೊರಕುತ್ತದೆ. 

ಸ್ನೇಹಿತರೆ ದಿನನಿತ್ಯ ಕೂಡ ಇದೇ ರೀತಿ ಸುದ್ದಿಗಳನ್ನು ನೀವು ಓದಬೇಕೆಂದು ಬಯಸಿದರೆ, ನೀವು ನಮ್ಮ ಜಾಲತಾಣದ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿರಿ. ದಿನನಿತ್ಯವೂ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ದಿನನಿತ್ಯವು ನಿಮಗೆ ದೊರಕುತ್ತದೆ. 

ಚಿನ್ನದ ಬೆಲೆಯಲ್ಲಿ ಏರಿಕೆ (Gold Rate)

ಹೌದು ಸ್ನೇಹಿತರೆ, ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಚಿನ್ನ ಖರೀದಿಸುವವರಿಗೆ ಬಿಗ್ ಶಾಕ್ ಅನ್ನು ನೀಡಿರುತ್ತದೆ. ಚಿನ್ನವನ್ನು ಖರೀದಿಸಲು ಆದರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಜನರಿದ್ದಾರೆ. ಚಿನ್ನದ ಬೆಲೆ ಕಡಿಮೆಯಾಗಲಿ ಅಥವಾ ಹೆಚ್ಚಾಗಲಿ ಚಿನ್ನವನ್ನು ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ. 

ನಮ್ಮ ದೇಶದಲ್ಲಿ ಚಿನ್ನಕ್ಕಿರುವ ಪ್ರಾಮುಖ್ಯತೆಯ ಅಂತದ್ದು, ಚಿನ್ನವನ್ನು ಸಂಪತ್ತಿನ ಸಂಕೇತವನ್ನಾಗಿ ಕಾಣಬಹುದಾಗಿದೆ. ಹಾಗೂ ಚಿನ್ನವನ್ನು ಕೂಡ ಶುಭ ಸಂಕೇತಗಳಲ್ಲಿ ಒಂದು ಎಂದು ಹೇಳುತ್ತಾರೆ. ಚಿನ್ನದ ಮೇಲಿನ ಹುಡುಗಿ ಸುರಕ್ಷಿತವೆಂದು ಅತಿ ಹೆಚ್ಚಿನ ಪ್ರಮಾಣದಲ್ಲಿ ಜನರು ಚಿನ್ನದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಹೇಳುವುದಾದರೆ ಚಿನ್ನದ ಬೆಲೆ ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಾ ಬಂದಿದೆ ಹೊರತು ಕಡಿಮೆಯಾಗಿಲ್ಲ. ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆಯೂ ಕೂಡ ಇಲ್ಲ. 

ಮದುವೆ ಸಮಾರಂಭಗಳಿಗೆ ಹಾಗೂ ಇನ್ನಿತರ ಸಮಾರಂಭಗಳಿಗೆ ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಮಹಿಳೆಯರು ಅಲಂಕಾರಿಕ ವಸ್ತುವನ್ನಾಗಿ ಚಿನ್ನವನ್ನು ಬಹಳ ಇಷ್ಟಪಡುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಲು ಕೂಡ ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಜನರು ಬಳಸುತ್ತಾರೆ. ಹಾಗಾದರೆ ನೀವೇನಾದರೂ ಚಿನ್ನವನ್ನು ಖರೀದಿಸಬೇಕೆಂದರೆ ಇವತ್ತಿನ ಚಿನ್ನದ ಬೆಲೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. 

ಇವತ್ತಿನ ಚಿನ್ನದ ಬೆಲೆ (31-01-2025) 

  • 22 ಕ್ಯಾರೆಟ್ ಚಿನ್ನದ ಬೆಲೆ: ₹77,300/- (10ಗ್ರಾಂ ಗೆ)
  • 24 ಕ್ಯಾರೆಟ್ ಚಿನ್ನದ ಬೆಲೆ: ₹84,330/- (10 ಗ್ರಾಂ ಗೆ)
  • 18 ಕ್ಯಾರೆಟ್ ಚಿನ್ನದ ಬೆಲೆ: ₹63,250/- (10 ಗ್ರಾಂ ಗೆ)

ಮೇಲೆ ನೀಡಿರುವ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಇಳಿಕೆ ಮತ್ತು ಏರಿಕೆಗಳನ್ನು ಕಾಣುತ್ತದೆ ಆದ್ದರಿಂದ ನಿಮ್ಮ ಹತ್ತಿರವಿರುವ ಅಂಗಡಿಗಳಲ್ಲಿ ಚಿನ್ನದ ಬೆಲೆಯನ್ನು ಕೇಳಿ ಪಡೆದುಕೊಳ್ಳಿ. ಮೇಲೆ ನೀಡಿರುವುದು ಚಿನ್ನದ ಬೆಲೆಯಾಗಿರುತ್ತದೆಯೇ ಹೊರತು ಆಭರಣಗಳ ಬೆಲೆ ಅಲ್ಲ. ಆದ್ದರಿಂದ ನಿಖರ ಬೆಲೆಯನ್ನು ಪಡೆಯಲು ನಿಮ್ಮ ಹತ್ತಿರವಿರುವ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ.

WhatsApp Group Join Now
Telegram Group Join Now

Leave a Comment