Canara Bank Loans: ಕೆನರಾ ಬ್ಯಾಂಕಿನಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಬಹುದು.! ಯಾವ ದಾಖಲೆಗಳು ಬೇಕು.?
ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ಕೆನರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಅಥವಾ ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲ ಸೌಲಭ್ಯವನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸಾಲ ಪಡೆಯಲು ಯಾವ ದಾಖಲೆಗಳು ಬೇಕಾಗುತ್ತವೆ? ಹಾಗೂ ಕೆನರಾ ಬ್ಯಾಂಕ್ ಮೂಲಕ ಸಾಲ ಪಡೆಯಬೇಕೆಂದು ಬಯಸಿದರೆ ಯಾವ ಅರ್ಹತೆಗಳನ್ನು ಗ್ರಾಹಕರು ಹೊಂದಿರಬೇಕಾಗುತ್ತದೆ? ಎಂಬ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಲೇಖನವನ್ನು ಕೊನೆಯವರೆಗೂ ಓದಿ.
ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 25000 ಸ್ಕಾಲರ್ಶಿಪ್ ಹಣ.! ಈಗಲೇ ಅರ್ಜಿ ಸಲ್ಲಿಸಿ.!
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ: (Canara Bank Loans)
ಅವಶ್ಯಕತೆ ಇರುವಂತಹ ಗ್ರಹಗಳಿಗೆ ಕೆನರಾ ಬ್ಯಾಂಕ್ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಯಾವುದೇ ರೀತಿಯ ಅಡಮಾನವಿಲ್ಲದೆ ನೀಡುತ್ತದೆ. ಉದ್ಯೋಗ ಹೊಂದಿರಬೇಕು ಹಾಗೂ ಮಾಸಿಕ ಆದಾಯವನ್ನು ಹೊಂದಿರುವಂತಹ ಮತ್ತು ಜಮೀನು ಹಾಗೂ ಇತರೆ ಆಸ್ತಿಗಳನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆಯುವ ಅವಕಾಶವಿರುತ್ತದೆ. ವಾರ್ಷಿಕವಾಗಿ 10.95% ನಿಂದ ಪ್ರಾರಂಭವಾಗುವ ಬಡ್ಡಿದರದ ರೂಪದಲ್ಲಿ ಕೆನರಾ ಬ್ಯಾಂಕ್ ಸಾಲ ನೀಡುತ್ತದೆ.

ಸಾಲಕ್ಕೆ ಇರಬೇಕಾದ ಅರ್ಹತೆಗಳು: (Canara Bank Loans)
1).ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ಕೆನರಾ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬಹುದಾಗಿದೆ.
2).ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಉದ್ಯೋಗದಲ್ಲಿ ತೊಡಗಿರಬೇಕು ಅಥವಾ ಸ್ವಂತ ಜಮೀನನ್ನು ಹೊಂದಿರಬೇಕು.
3).ಪ್ರತಿ ತಿಂಗಳು ಕೂಡ ಆದಾಯವನ್ನು ಹೊಂದಿರುವಂತಹ ವ್ಯಕ್ತಿಗಳು ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆಯಲು ಅರ್ಹರಾಗಿರುತ್ತಾರೆ.
4).ಸಾಲ ತೀರಿಸಿದೆ ಯಾವುದೇ ಬೇರೆ ಬ್ಯಾಂಕ್ನಿಂದ ಬ್ಯಾನ್ ಆಗಿರುವ ವ್ಯಕ್ತಿಗಳು ಸಾಲ ಪಡೆಯಲು ಅರ್ಹರಾಗಿರುವುದಿಲ್ಲ.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಉದ್ಯೋಗದ ಪ್ರಮಾಣ ಪತ್ರ
- ಐಡೆಂಟಿಟಿ ಕಾರ್ಡ್
- ಬ್ಯಾಂಕ್ ಅಕೌಂಟ್
- ಪಾನ್ ಕಾರ್ಡ್
- ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ.?
ಕೆನರಾ ಬ್ಯಾಂಕ್ ಮೂಲಕ ನೀವು 10 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಲು ಬಯಸಿದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಕೆನರಾ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ನಿಮಗೆ ಅರ್ಜಿ ಸಲ್ಲಿಸಲು ತಿಳಿಯದಿದ್ದಲ್ಲಿ ನಿಮ್ಮ ಹತ್ತಿರವಿರುವಂತಹ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಕೇಳುವಂತಹ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಇಲ್ಲಿದೆ ನೋಡಿ ಮಾಹಿತಿ
ಓದುಗರ ಗಮನಕ್ಕೆ: ಸಾಲ ತೆಗೆದುಕೊಳ್ಳುವುದು ಮತ್ತು ಸಾಲ ತೀರಿಸುವುದರ ಮೇಲೆ ಸಂಪೂರ್ಣ ನಿಮ್ಮ ಹಿಡಿತ ಹಾಗೂ ನಿಮ್ಮ ಜವಾಬ್ದಾರಿ ಇರುತ್ತದೆ. ಸಾಲದ ಮರುಪಾವತಿ ಬಗ್ಗೆ ಯೋಚಿಸಿ ಮತ್ತು ಸಾಲ ಪಡೆಯುವಾಗ ನಿಯಮಗಳು ಮತ್ತು ಶರತ್ತುಗಳಿಗೆ ಸಹಿ ಹಾಕಿದ ನಂತರವೇ ನೀವು ಸಾಲ ಪಡೆಯುತ್ತೀರಾ. ಇದಕ್ಕೆ “ಕರ್ನಾಟಕ ವಿಜಯ” ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ ಎಂದು ಖಚಿತಪಡಿಸಲಾಗಿದೆ.