SBI Bank Good News: SBI ಗ್ರಾಹಕರಿಗೆ ಗುಡ್ ನ್ಯೂಸ್.! ಪ್ರತಿಯೊಬ್ಬರೂ ಲಕ್ಷಾಧಿಪತಿಗಳಾಗಬಹುದು.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಬ್ಯಾಂಕು ಗುಡ್ ನ್ಯೂಸ್ ನೀಡಿದ್ದು, ಈ ಲೇಖನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಜಾರಿಗೆ ಬಂದಿರುವಂತಹ ಹೊಸ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ.
10Th, PUC ಪಾಸಾದವರಿಗೆ ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗ.! ತಕ್ಷಣ ಅರ್ಜಿ ಸಲ್ಲಿಸಿ
ಎಸ್ ಬಿ ಐ ಗ್ರಾಹಕರಿಗೆ ಗುಡ್ ನ್ಯೂಸ್.! (SBI Bank Good News)
ಹೌದು ಸ್ನೇಹಿತರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಮರುಕಳಿಸುವ ಠೇವಣಿಯನ್ನು (RD) ಪ್ರಾರಂಭಿಸಿದೆ. ಅಂದರೆ ಹೊಸ ರಿಕ್ಯುರಿಂಗ್ ಡೆಪಾಸಿಟ್ (RD) ಯೋಜನೆಯನ್ನು ಪ್ರಾರಂಭಿಸಿರುತ್ತದೆ. ಈ ಯೋಜನೆಯ ಹೆಸರು ಹರ್ ಘರ್ ಲಖ್ ಪತಿ ಯೋಜನೆ.! ಪ್ರತಿಯೊಬ್ಬರೂ ಕೂಡ ಲಕ್ಷಾಧಿಪತಿಗಳಾಗಲಿ ಎನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಬ್ಯಾಂಕು ಆರಂಭಿಸಿರುತ್ತದೆ.

ನೀವು ತಿಂಗಳಿಗೆ ಇಂತಿಷ್ಟು ಈ ಯೋಜನೆಯಲ್ಲಿ ಸಣ್ಣ ಸಣ್ಣ ಹೂಡಿಕೆ(Investment)ಯನ್ನು ಮಾಡಿದರೆ, ಈ ಯೋಜನೆಯ ಮೂಲಕ ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ಜಮಾ ಮಾಡಲು ಸಾಧ್ಯವಿರುತ್ತದೆ. ಯೋಜನೆಯಲ್ಲಿ ಸಾಮಾನ್ಯರಿಗೆ 6.75% ಮತ್ತು ಹಿರಿಯ ನಾಗರಿಕರಿಗೆ 7.25% ನಷ್ಟು ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತದೆ.
SSLC ಮತ್ತು 2nd PUC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ.! ಯಾವ ದಿನ ಪರೀಕ್ಷೆ ನಡೆಯಲಿವೆ.? ಇಲ್ಲಿದೆ ಮಾಹಿತಿ.!
ಇದಕ್ಕೂ ಮೊದಲು ನೀವು ರೆಕ್ಯುರಿಂಗ್ ಡೆಪಾಸಿಟ್ ಏನೆಂದರೆ ತಿಳಿದುಕೊಳ್ಳಬೇಕು. ಈ ಯೋಜನೆಯು ಒಳಿತಾ ಏಕೆ ಸಹಾಯ ಮಾಡುತ್ತದೆ. ಇದನ್ನು ಪಿಗ್ಗಿ ಬ್ಯಾಂಕ್ ಎಂದು ಸಹ ಕರೆಯುತ್ತಾರೆ. ಪ್ರತಿ ತಿಂಗಳು ಕೂಡ ಸಂಬಳ ಪಡೆದ ನಂತರ ಸ್ವಲ್ಪ ಹಣವನ್ನು ಹೂಡಿಕೆ ಮಾಡಬೇಕು ದೊಡ್ಡ ಮೊತ್ತವು ಕೈಗೆ ಸಿಗುತ್ತದೆ. 3 ರಿಂದ 10 ವರ್ಷದವರೆಗೆ ರೆಕ್ಯೂರಿಂಗ್ ಡೆಪಾಸಿಟ್ ಇರುತ್ತದೆ. ಮೂರರಿಂದ ಹತ್ತು ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ (Investment) ಮಾಡಬಹುದಾಗಿದೆ.
ಹೂಡಿಕೆ ಯಾರು ಮಾಡಬಹುದು.? (SBI Bank Good News)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಯೋಜನೆಗೆ ಯಾವುದೇ ಭಾರತೀಯ ನಾಗರಿಕರು ಹೂಡಿಕೆ ಮಾಡಬಹುದಾಗಿದೆ. ಒಬ್ಬಂಟಿಯಾಗಿ ಅಥವಾ ಜಂಟಿಯಾಗಿ ಕೂಡ ಖಾತೆಯನ್ನು ತೆರೆಯಬಹುದಾಗಿದೆ. ಇದೇ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಅಂದರೆ ಹತ್ತು ವರ್ಷ ಮೇಲ್ಪಟ್ಟಂತಹ ಮಕ್ಕಳಿಗೆ ಖಾತೆಯನ್ನು ತೆರೆಯಬಹುದಾಗಿದೆ.
ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು.?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಲಭ್ಯವಿರುವಂತಹ ಈ ಯೋಜನೆಗೆ ನೀವು ಜಾಯಿನ್ ಆಗಲು ಅಥವಾ ಈ ಯೋಜನೆಯಿಂದ ಒಂದು ಲಕ್ಷ ಸಂಪಾದಿಸಲು ಸಾಮಾನ್ಯ ನಾಗರಿಕರು ಮೂರು ವರ್ಷಗಳ ಕಾಲ ಪ್ರತಿ ತಿಂಗಳು ಕೂಡ 2,500 ಠೇವಣಿ ಮಾಡಬೇಕಾಗುತ್ತದೆ. 36 ತಿಂಗಳುಗಳವರೆಗೆ 2500 ರೂಪಾಯಿಯ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಹುಡುಕಿದರೂ ತಮ್ಮ ಗುರಿಯನ್ನು ತಲುಪಲು ಮೂರರಿಂದ ಹತ್ತು ವರ್ಷಗಳವರೆಗೆ ಹೂಡಿಕೆಯನ್ನು ಮಾಡಲು ಅವಕಾಶವಿದೆ.